ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ,- ಅಕ್ಕಮಹಾದೇವಿ
Автор: Speaks of Shiva ಶಿವನುಡಿ शिवस्वर சிவஸ்வரம் శివస్వరం
Загружено: 2026-01-19
Просмотров: 4
Описание:
ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ,
ಕೂಡಿರ್ದ ಸತಿಸುತರು ತಮತಮಗೆ
ಹರಿದು ಹೋಗುತ್ತೈದಾರೆ;
ಬೇಡ ಬೇಡವೆಲೆ ಬಂಜೆಯಾಗಿ
ಕೆಡಬೇಡ ಬಯಲಿಂಗೆ ಮನವೆ,
ಚೆನ್ನಮಲ್ಲಿಕಾರ್ಜುನನ ಶರಣರ ಸಂಗದಲ್ಲಿ,
ಹೂಣಿ ಹೊಕ್ಕು ಬದುಕು ಕಂಡಾ, ಮನವೆ.
Повторяем попытку...
Доступные форматы для скачивания:
Скачать видео
-
Информация по загрузке: