ಕುರ್ ಆನ್ ಸಂವಿಧಾನದ ದುಬೈಯಲ್ಲಿ ಕ್ರಿಸ್ಮಸ್ ಗಿಲ್ಲ ಆತಂಕ...! | SANMARGA NEWS
Автор: Sanmarga News
Загружено: 2025-12-25
Просмотров: 33912
Описание:
#sanmarganews #kannadanews #christmas #dubai #minorityattack
ಕ್ರಿಸ್ಮಸ್ ಆಚರಣೆಯ ವಿರುದ್ಧ ಭಾರತದ ಉದ್ದಕ್ಕೂ ನಡೆದಿರುವ ದಾಳಿಗಳನ್ನು ಯುಎಇಯಲ್ಲಿರುವ ಅನಿವಾಸಿ ಭಾರತೀಯ ಕ್ರೈಸ್ತರು ಆತಂಕದಿಂದ ನೋಡುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳು ಕ್ರಿಸ್ಮಸ್ ಗೆ ಸ್ವಾಗತ ಕೋರಿರುವಾಗ ಮತ್ತು ಅಲ್ಲಿನ ನಾಗರಿಕರು ಈ ಸಂಭ್ರಮವನ್ನು ಪ್ರೀತಿಯಿಂದಲೇ ಸ್ವಾಗತಿಸಿರುವಾಗ ತಮ್ಮ ಹುಟ್ಟೂರಲ್ಲಿ ಕ್ರಿಸ್ಮಸ್ ವಿರೋಧಿ ದಾಳಿಗಳು ನಡೆಯುತ್ತಿರುವುದು ಏಕೆ ಎಂಬ ಬಗ್ಗೆ ಆತಂಕದಿಂದ ಪ್ರಶ್ನಿಸುತ್ತಿದ್ದಾರೆ.
Повторяем попытку...
Доступные форматы для скачивания:
Скачать видео
-
Информация по загрузке: