ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ದಲ್ಲಾಳಿಗಳ ದರ್ಬಾರ್..! | Pradeep Eshwar | Chikkaballapur | NAVA UDAYA
Автор: NAVA UDAYA - ನವ ಉದಯ
Загружено: 2026-01-18
Просмотров: 20166
Описание:
ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿತ ಹಾಗೂ ದಲ್ಲಾಳಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿರುವ ರೈತರು, ತಮ್ಮ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು ಎಂದು ಆಕ್ರೋಶ ಹೊರಹಾಕಿದ್ದಾರೆ. ಮಾರುಕಟ್ಟೆಯ ಅವ್ಯವಸ್ಥೆ ಮತ್ತು ರೈತರ ಗೋಳಿನ ಸಂಪೂರ್ಣ ವರದಿ ಇಲ್ಲಿದೆ.
ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ದಲ್ಲಾಳಿಗಳ ದರ್ಬಾರ್..! | Pradeep Eshwar | Chikkaballapur | NAVA UDAYA
#pradeepeshwar #ksudhakar #chikkaballapura #latestnews #flowermarketissue #apmc #mlachikkaballapura #karnatakacongress #karnatakapolitics #siddaramaiah #dkshivakumar #bjp #congress
NAVA UDAYA
Повторяем попытку...
Доступные форматы для скачивания:
Скачать видео
-
Информация по загрузке: