ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

Автор: ಸಂಗೀತ ಮನೆ [ Sangeetha Mane ]

Загружено: 2024-09-27

Просмотров: 404920

Описание: ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

Lyrics :

ಊರ ಮುಂದಿನ ಬಾವಿ ಯಾರ ತೋಡಿದರೇನು
ಕಾಲು ಜಾರಿದರೆ ಕೈಲಾಸ ಹೆಣ್ಣಿನ
ಮನವು ಜಾರಿದರೆ ವನವಾಸ llPll

ತನ್ನಂಗ ತಾನಿದ್ದರೆ ಭಿನ್ನಿಲ್ಲ ಭೇದಿಲ್ಲ
ತನ್ನಂಗ ತನ್ನ ಮಗಳಾಂಗ ನೋಡಿದರ
ಕಣ್ತುಂಬ ಐತಿ ಕೈಲಾಸ ll1ll

ಬಂಗಾರ ಬಳೆ ಇಟ್ಟು ಬಡವರನ ಬೈಬ್ಯಾಡ
ಬಂಗಾರ ನಿನಗ ಸ್ಥಿರಬಲ್ಲ ಮಗಳೇ
ಮಧ್ಯಾಹ್ನದ ಬಿಸಿಲು ನೆರಳಲ್ಲ ll2ll

ಕೊಟ್ಟು ಕುದಿಯಲು ಬೇಡ ಇಟ್ಟು ಹಂಗಿಸಬೇಡ
ಇಷ್ಟೊಂದರೆಂದು ಎನಬ್ಯಾಡ ಮಗಳೇ
ಮುಟ್ಯಾವ ಶಿವನ ಸದರಿಗೆ ll3ll

ಬೇಲಿ ಮ್ಯಾಗಳ ಹೂವು ಬೆಳ್ಳಗಿದ್ದರೆ ಏನು
ಮಲ್ಲಿಗೆ ಹೂವಿನಂಥ ಮನೆಗಂಡನ ಬಿಟ್ಟು
ಅನ್ಯ ಪುರುಷರಿಗೆ ಒಲಿಬ್ಯಾಡ ll4ll

ನಾರಿ ಗಂಡನ ಮಾತು ಮೀರಿ ನಡೆಯಲು ಬ್ಯಾಡ
ಸಾರಿ ಹೇಳುವೆನು ಕೇಳುವ್ವ ಮಗಳೇ
ದಾರಿ ಬಿಡಬೇಡ ಕಡೆತನಕ ll5ll

ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇

https://www.instagram.com/soumya_manj...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...

#soumyamanjunath
#howtosingganeshasong
#haduvuduhege
#sangeethamane
#ಊರಮುಂದಿನಬಾವಿ
#uramundinabavifolksong

Не удается загрузить Youtube-плеер. Проверьте блокировку Youtube в вашей сети.
Повторяем попытку...
ಊರ ಮುಂದಿನ ಬಾವಿ ಹಾಡುವುದು ಹೇಗೆ ? Ura mundina bavi | Kannada Janapad 🚩

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಊರ ಮುಂದಿನ ಭಾವಿ | ಜಾನಪದ ಗೀತೆ| Ura Mundina Bhavi | Folk Song | Pratima Atreya | Shivarudrayya Guodagao

ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩

Kamalada Mogadole | ಕಮಲದ ಮೊಗದೋಳೆ | Raag Tarang Bhajans. Ariyappady Maada.

ಯಾಕೆ ಬಡಿದಾಡ್ತಿ ತಮ್ಮ ಹಾಡುವುದು ಹೇಗೆ ? Yake Badadadti tamma | Kannada Janapada 💔

shivara umesh ರವರ ಹಾಡು ಕೇಳಿ ಮತ್ತೋಬ್ಬರಿಗೆ. ಷೇರ್ ಮಾಡಿ  subscribe ಮಾಡಿ ನಮ್ಮ ಚಾನಲ್

ತತ್ವ ಭಜನೆ ಪದ ಮಾಡಿಕೊಂಡನೆ ತಂಗಿ ಮಾಡಿಕೊಂಡೆನೇ ರಾಜ ದಿಗಂಬರನ ಮಾಡಿಕೊಂಡೆನೆ

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

ಈಗಿನ ಜಾನಪದ ಮತ್ತು ಆಗಿನ ಜಾನಪದ ಹೇಗಿದ್ದವು | Uttar Karnataka janapada | Uttar Karnataka comedy video

M D Pallavi Bhavageethegalu | ಸೋರುತಿಹುದು ಮನೆಯ ಮಾಳಿಗಿ MD ಪಲ್ಲವಿ ಗೀತೆ | MD Pallavi Hit Songs Kannada

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ 💔 | Kannada janapada | Soumya Manjunath

ಊರ ಮುಂದಿನ ಭಾವಿ || Ura mundina Bhavi || ಜಾನಪದಗೀತೆ || ಸಾಹಿತ್ಯ - ಶ್ರೀ ಶಿವರುದ್ರಯ್ಯ ಗವಾಯಿಗಳು ಗೌಡಗಾಂವ

 ಹೆತ್ತವರ ನೆನಪು😥|NewYear Song 2026| M3kannadaSongs

ರಾಮನಾಮವೆಂಬೊ ನಾಮವ ನೆನೆದರೆ ಹಾಡುವುದು ಹೇಗೆ?| Kannada Rama Bhajan | Soumya Manjunath 🚩

ಕುಲಗೆಟ್ಟು ಹೋಗೆತ್ತಿ ಕಲಿಯುಗ ತಮ್ಮ 💥 ಹನುಮಂತ ಲಮಾಣಿ ಲೈವ್ ಸಾಂಗ್ #hanamantlamanninewsong

ಚಂದುಳ್ಳ ಕೊಡ | Chandulla Koda – Shishunala Sharifa Kannada Folk Songs | Janapada Bhakti Geethegalu

ಜ್ಞಾನ ಪೂರ್ಣಂ ಜಗಂ ಜ್ಯೋತಿ ಹಾಡುವುದು ಹೇಗೆ? || Jnana Puranam Jagam Jyothi | Mangalarati 🔥

ಊರ ಮುಂದಿನ ಬಾವಿ ಯಾರು ತೋಡಿದರೇನು ||Ura Mundina Bavi Yaru Thodidarenu || #kannadabajanapadagalu #bhajans

Nee hinga nodabyada nanna (cover) by Veerabhadra

ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆ ಇಲ್ಲ|ಹೆಣ್ಣು ಮಕ್ಕಳ ಜನಪದ ಹಾಡು|Gouri Gonal songs|Folk Singer Gouri|2023

ಧನವು ಗಳಿಸ ಬೇಕ ಅದು ಎಂಥದು  | Dhanavu Galisa Beka Adu Enthadu | Shrimant Patil | Kannada Bhajana Song

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]