Kumbhapuravasa He Srinivasa l कुम्भपुरवासा हे श्रीनिवासा l Shree Venkatraman Dev, Car Street, Kumta
Загружено: 2026-01-22
Просмотров: 3139
Описание:
Music composed | Programmer | Arranged | Singer : Adithya Nayak (udupi)
Lyrics : Govind rajaram Pikale (kumta)
Backing Singers : Vishnumoorthy Nayak, Shreesha Shenoy, Vignesh Shenoy.
Flute : Sathwik Prabhu
Violin : Vaibhav Pai
Tabla : Vignesh Shenoy
Pakhwaj: Raghavendra Mallya
Mastered by Harshith P Kalas( Ba55ick )
ಶ್ರೀನಿವಾಸ ಗೋವಿಂದ ವೆಂಕಟರಮಣ ಗೋವಿಂದಾ
ಕುಂಭಾಪುರ ಪತಿ ಗೋವಿಂದ ಲಕ್ಷ್ಮಿ ರಮಣ ಗೋವಿಂದಾ
ಗೋವಿಂದ ಹರಿ ಗೋವಿಂದಾ
ಗೋವಿಂದ ಹರಿ ಗೋವಿಂದಾ||
ಕುಂಭಾಪುರವಾಸ ಹೇ ಶ್ರೀನಿವಾಸ
ಕರುಣಾಕರ ಹರಿ ಲಕ್ಷ್ಮೀ ವೆಂಕಟೇಶ||
ಗ್ರಾಮ ಭಂಡರಾ ಚೆ ಸಮೃದ್ಧಿ ಕರತಾ
ಶ್ರೀ ಲಕ್ಷ್ಮೀ ಸ್ಥಿರ ಬಸ್ಲಿ ಭೂದೇವಿ ಸಹಿತ||
ಪಾವನ ಮಂಗಳ ಚಂದನ ಚರಣ
ಚಂದನಾಂಕಿತ ವೆಂಕಟರಮಣ
ರುಕ್ಮಿಣಿ ವಲ್ಲಭ ರಾಧಾ ರಮಣ
ಲಕ್ಷ್ಮೀ ವರದ ವೆಂಕಟರಮಣ||
ಕುಂಭಾಪುರವಾಸ ಹೇ ಶ್ರೀನಿವಾಸ
ಕರುಣಾಕರ ಹರಿ ಲಕ್ಷ್ಮೀ ವೆಂಕಟೇಶ||
ಶಂಕ ಚಕ್ರಧರ ಹೇ ಕೃಪಾಳು
ಕುಂಭಾಪುರ ಮಧ್ಯೆ ರಾಬ್ಲಾ ದಯಾಳು
ಮಂಗಳ ಕಾರಣಚೆ ತುಚಿ ಕಾರಣ
ಬಾವಾಜಿ ಪೂಜಿತ ಮಂಗಳ ವದನ
ಮಂಗಳಕರಿ ಹರಿ ಹೇ ಮಧುಸೂದನ|| 1 ||
ಗ್ರಾಮ ಭಂಡರಾ ಚೆ ಸಮೃದ್ಧಿ ಕರತಾ
ಶ್ರೀ ಲಕ್ಷ್ಮೀ ಸ್ಥಿರ ಬಸ್ಲಿ ಭೂದೇವಿ ಸಹಿತ||
ಗರುಡಧ್ವಜ ಹರಿ ಕಮಲನಯನ
ಕಮಲಾಕರ ಹರಿ ಭುಜಗಶಯನ
ಪಾಪ ವಿಮೋಚನ ರಾಧಾ ರಮಣ
ಲಕ್ಷ್ಮೀ ವರದ ವೆಂಕಟರಮಣ||
ಕುಂಭಾಪುರವಾಸ ಹೇ ಶ್ರೀನಿವಾಸ
ಕರುಣಾಕರ ಹರಿ ಲಕ್ಷ್ಮೀ ವೆಂಕಟೇಶ||
ತುಳಸಿ ವಲ್ಲಭ ಹೇ ಗಿರಿಧಾರಿ
ಗೋಪಾಲಕೃಷ್ಣ ಹರಿ ಕಲಿಸಂಹಾರ
ದುರಿತ ವಿಹಾರಿ ಹೇ ಗಿರಿಧಾರಿ
ಮುಖ್ಯ ಪ್ರಾಣಂತರ್ಗತ ಹೇ ಶ್ರೀವಾರಿ || 2 ||
ಗ್ರಾಮ ಭಂಡರಾ ಚೆ ಸಮೃದ್ಧಿ ಕರತಾ
ಶ್ರೀ ಲಕ್ಷ್ಮೀ ಸ್ಥಿರ ಬಸ್ಲಿ ಭೂದೇವಿ ಸಹಿತ||
ಕುಂಭಾಪುರವಾಸ ಹೇ ಶ್ರೀನಿವಾಸ
ಕರುಣಾಕರ ಹರಿ ಲಕ್ಷ್ಮೀ ವೆಂಕಟೇಶ ||
ಪಾವನ ಮಂಗಳ ಚಂದನ ಚರಣ
ಚಂದನಾಂಕಿತ ವೆಂಕಟರಮಣ
ರುಕ್ಮಿಣಿ ವಲ್ಲಭ ರಾಧಾ ರಮಣ
ಲಕ್ಷ್ಮೀ ವರದ ವೆಂಕಟರಮಣ||
ಗೋವಿಂದಾ .. ಗೋವಿಂದಾ .. ಗೋವಿಂದಾ .. ಗೋವಿಂದಾ..
Follow SHRI VENKATRAMAN DEV, KUMTA on
Youtube: / @svtkumta
Instagram: https://www.instagram.com/svtkumta?ig...
WhatsApp: https://whatsapp.com/channel/0029Vaa3...
Facebook: https://www.facebook.com/shreevenkatr...
Follow us on WhatsApp: https://whatsapp.com/channel/0029Vaa3...
Повторяем попытку...
Доступные форматы для скачивания:
Скачать видео
-
Информация по загрузке: