ಆವ ರೋಗವೊ ಎನಗೆ ದೇವಧನ್ವಂತ್ರಿ | How to Pray Lord Dhanvantari | ಡಾ|| ಕೆ.ಎಸ್.ಕೃಷ್ಣಾಚಾರ್ಯ ಕೆಂಪದಾಳಿಹಳ್ಳಿ
Загружено: 2025-12-29
Просмотров: 733
Описание:
ಆವ ರೋಗವೊ ಎನಗೆ ದೇವಧನ್ವಂತ್ರಿ | How to Pray Lord Dhanvantari | ಡಾ||ಕೆ.ಎಸ್.ಕೃಷ್ಣಾಚಾರ್ಯ ಕೆಂಪದಾಳಿಹಳ್ಳಿ
Ava Rogavu Enage DevaDhanvantari | How to Pray Lord Dhanvantari | Dr || K.S.Krishnacharya Kempadaalihalli
00:01:24 = ದೇವರನಾಮ
00:06:27 = ದೇವರನಾಮದ ವ್ಯಾಖ್ಯಾನ
00:10:24 = ಧನ್ವಂತರಿ ಮಹಾಮಂತ್ರದ ಮಹತ್ವ ಮತ್ತು ಹೋಮವನ್ನು ಮಾಡುವ ವಿಧಾನ
00:11:44 = ಧ್ಯಾನ ಮತ್ತು ಜಪದ ಮೂಲಕ ಆಧ್ಯಾತ್ಮಿಕ ಚಿಕಿತ್ಸೆಗೆ ಮಾರ್ಗದರ್ಶನ
00:13:30 = ಔಷಧ ತೆಗೆದುಕೊಳ್ಳುವಾಗ ಹೇಳಬೇಕಾದ ಶ್ಲೋಕ
00:14:49 = ಎಲ್ಲಿದೆ ಧನ್ವಂತರಿ ದೇವಸ್ಥಾನ?
00:15:43 = ಸಮಸ್ತರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥನೆ
Lyrics :-
ಆವ ರೋಗವೊ ಎನಗೆ ದೇವ ಧನ್ವಂತ್ರಿ ||ಪ||
ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ ||ಅ.ಪ.||
ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು |
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ |
ಹರಿ ಮಂತ್ರ ಸ್ತೋತ್ರ ಬಾರದೆನ್ನ ನಾಲಿಗೆಗೆ |
ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ ||1||
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು |
ಗುರುಹಿರಿಯರಂಘ್ರಿಗೆ ಶಿರ ಬಾಗದು |
ಹರಿಯ ನಿರ್ಮಾಲ್ಯವ ಘ್ರಾಣಿಸದು ನಾಸಿಕವು |
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ ||2||
ಅನಾಥಬಂಧು ಗೋಪಾಲವಿಠಲರೇಯ |
ಎನ್ನ ಭಾಗದ ವೈದ್ಯ ನೀನೆಯಾದೆ |
ಅನಾದಿ ಕಾಲದ ಭವರೋಗ ಕಳೆಯಯ್ಯ |
ನಾನೆಂದಿಗು ಮರೆಯೆ ನೀ ಮಾಡಿದುಪಕಾರ ||3||
Date : 29-Dec-2025
Title : How to Pray Lord Dhanvantari | COMPLETE INFORMATION REVEALED
Pravachana by : ಡಾ|| ಕೆ.ಎಸ್.ಕೃಷ್ಣಾಚಾರ್ಯ ಕೆಂಪದಾಳಿಹಳ್ಳಿ
Category : ದಾಸವಾಣಿ
© & ℗ : JNAANAVAAHINI
Join our JNAANAVAAHINI Telegram Channel for regular updates
https://t.me/JNANAVAAHINI
🙏For JnaanaSeva :
UPI : jnaanavaahini@upi
☏ Contact Phone No: +91 8088445903
📩 E-mail Id: [email protected]
▶ Recording Studio : @SARVAGNASOLUTIONS
#jnaanavaahini #jnaanasandesha #jnaanadavaahini #discourses #spirituality #jnaanavaahini_spiritual_tablet #spiritual #spirituality #spiritualawakening #spiritualjourney #spiritualgrowth #spiritualguidance #dhanvantarimantra #healthmantra #goodhealth #goodhealthtips #ayurvedahealing #divinemedicine #divine #divinecalling #divinemiracle #divineguidance #divineenergy #divinetiming #diseasefreelife #mantraforhealth #holistichealth #holistichealing #holisticwellness #holisticliving #healingprayer #healingprayers #healingprayermiracle #healingprayersforthesick #healingprayerservice #ayurvedatips #spiritualwellness #MedicineMantra #healthyliving #healthylivingafter60 #healthylivingover60 #healthylivingsecrets #healthylivingindia #healthylivingjourney #healthylivinghacks
Повторяем попытку...
Доступные форматы для скачивания:
Скачать видео
-
Информация по загрузке: