ಯಾವುದೇ ನಾಗ ದೋಷ ಚರ್ಮರೋಗ, ಸಂತಾನ ಸಮಸ್ಯೆ ಇಲ್ಲಿ ಸರ್ಪ ಶಕ್ತಿ ನಾಗ ದೇವತಾ ಅಮ್ಮನವರು ಹೂವಿನಿಂದ ಪರಿಹಾರ ಕೊಡುತ್ತಾರೆ!
Автор: Bombat Kannadiga (ಬೊಂಬಾಟ್ ಕನ್ನಡಿಗ)
Загружено: 2026-01-12
Просмотров: 1314
Описание:
ಯಾವುದೇ ನಾಗ ದೋಷ, ಚರ್ಮರೋಗ, ಸಂತಾನ ಸಮಸ್ಯೆ ಇಲ್ಲಿ ಸರ್ಪ ಶಕ್ತಿ ನಾಗ ದೇವತಾ ಅಮ್ಮನವರು ಹೂವಿನಿಂದ ಪರಿಹಾರ ಕೊಡುತ್ತಾರೆ! // Muddanayakanahalli Sri Sarashakti Nagadevata Amma
*ಶ್ರೀ ಸಪ೯ಶಕ್ತಿ ನಾಗ ದೇವತಾ ಅಮ್ಮನವರು
ಮೊಬೈಲ್:9141225561
ದೇವಸ್ಥಾನದ ಕಡೆಯಿಂದ ಭಕ್ತಾದಿಗಳ ಗಮನಕ್ಕೆ :-
ಶ್ರೀ ಸರ್ಪಶಕ್ತಿ ನಾಗದೇವತೆ ಅಮ್ಮನವರ ದೇವಾಲಯ
ಈ ದೇವಸ್ಥಾನ ಶಾಸನಗಳ ಪ್ರಕಾರ ಚೇಳರ ಕಾಲದ ಪುರಾಣ ಪ್ರಸಿದ್ಧ ಹಳೆಯ ದೇವಾಲಯ
ಈ ದೇವಸ್ಥಾನದಲ್ಲಿ ಯಾವುದೇ ರೀತಿಯ ಟೋಕನ್ ಇರುವುದಿಲ್ಲ ಮತ್ತು ಹಣಕಾಸು ಕೊಡುವಂತಿಲ್ಲ
ನಿಮ್ಮ ಯಾವುದೇ ಸಮಸ್ಯೆ ಇರಲಿ ಅಮ್ಮನವರಿಗೆ 21 ಪ್ರದಕ್ಷಣೆ ಹಾಕಿ ಒಂದು ತುಪ್ಪದ ದೀಪ ಅಥವಾ ಬೆಲ್ಲದ ಆರತಿ ಮಾಡಬಹುದು
ವಿಶೇಷ ಪೂಜೆ ದಿನ : ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ
ಸಮಯ: ಬೆಳ್ಳಿಗ್ಗೆ 8ಗಂಟೆಯಿಂದ ಸಂಜೆ 6ಗಂಟೆಯವರಗೆ
ವಿಳಾಸ:ಮುದ್ದನಾಯಕನಹಳ್ಳಿ ಗ್ರಾಮ ಬಿದಲೂರು ಅಂಚೆ
ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ*.
Location https://maps.app.goo.gl/Epsp1CLgzyYKa...
Your queries:-
Muddanayakanahalli Sri Sarashakti Nagadevata Amma
Muddanayakanahalli
▬▬▬▬▬▬▬▬▬▬▬▬▬▬▬▬▬▬
WhatsApp : https://chat.whatsapp.com/KMUktrzsTXG...
Facebook: https://www.facebook.com/profile.php?...
Instagram: https: / bombatkannadiga
Mail id : [email protected]
▬▬▬▬▬▬▬▬▬▬▬▬▬▬▬▬▬▬
Please subscribe this channel Turn
on Bell i con 🔔🔔🔔😍 get the Notification
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ
More:-
ಬೊಂಬಾಟ್ ಕನ್ನಡಿಗ ಕನ್ನಡ ಚಾನಲ್ ಸ್ವಾಗತ ಸ್ನೇಹಿತರೆ ನನ್ನ ಈ ಚಾನಲ್ ಜನರಿಗೆ ಉಪಯೋಗ ಆಗುವ ಮಾಹಿತಿಗಳನ್ನೂ ಜನರಿಗೆ ತಿಳಿಸಲಾಗುತ್ತೆ ನನ್ನ ಚಾನಲ್ ನಲ್ಲಿ ಜನರಿಗೆ ಉಪಯುಕ್ತ ಮಾಹಿತಿ ನೀಡುವುದು ಈ ಚಾನಲ್ ಉದ್ದೇಶವಾಗಿದೆ
ಪ್ರೆಂಡ್ಸ್ ಒಂದು Request ನಮ್ಮ ಬೊಂಬಾಟ್ ಕನ್ನಡಿಗ ಕನ್ನಡ ಚಾನಲ್ ನಲ್ಲಿ ಗೊತ್ತಿಲದೆ ಯಾವುದೇ ತಪ್ಪು ಇದ್ದರೆ
ಕ್ಷಮೆ ಇರಲಿ.
"ಜೈ ಹಿಂದ್ , ಜೈ ಕರ್ನಾಟಕ ಮಾತೆ ,
ವಂದೇ ಮಾತರಂ
Disclaimer -
video is for educational purpose only.Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
Thanks for watching💐
Please
Like
Share
Subscribed
Comment
#bombatkannadiga
#ammatvkannada
#bombatkannadiga2.0
Повторяем попытку...
Доступные форматы для скачивания:
Скачать видео
-
Информация по загрузке: