14 January 2026
Автор: INFORMATION BRO
Загружено: 2026-01-13
Просмотров: 67
Описание:
ಕಿತ್ತೂರು ಸೈನಿಕ ಶಾಲೆಯಲ್ಲಿ ನೇಮಕಾತಿ: ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಹೊಸ ಅಧಿಸೂಚನೆ ಪ್ರಕಟವಾಗಿದೆ ಕರ್ನಾಟಕ ಕಿತ್ತೂರು ಸೈನಿಕ ಶಾಲೆಯಲ್ಲಿ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇಲ್ಲಿ ಮಹಿಳಾ ಈಜು ತರಬೇತಿದಾರರು ಕುದುರೆ ಸವಾರಿ ತರಬೇತಿದಾರರು ನೃತ್ಯ ಶಿಕ್ಷಕಿ ವಿವಿಧ ಪ್ರಕಾರ ಹುದ್ದೆಗೆ ಅರ್ಜಿಗಳು ಕರೆಯಲಾಗಿದೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಎಷ್ಟು ಸಂಬಳ ವಿದ್ಯಾರ್ಥಿಯನ್ನು ಶೈಕ್ಷಣಿಕ ಬಗ್ಗೆ ಮಾಹಿತಿ ಕೊನೆಯ ದಿನಾಂಕ ಯಾವುದು? ಪ್ರಾರಂಭ ದಿನಾಂಕ ಯಾವುದು ಹಾಗೂ ನಿಯಮಗಳ ಪ್ರಕಾರ ಏನೆಲ್ಲಾ ಮಾಹಿತಿಗಳು ಕೊಟ್ಟಿದ್ದಾರೆ ತಿಳಿಯಲು ವಿಡಿಯೋ ನೋಡಿ
[email protected]
Повторяем попытку...
Доступные форматы для скачивания:
Скачать видео
-
Информация по загрузке: