ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Surya Sri Sadashiva Rudra Temple Ujire, Historical place

Автор: Chandrasutha ಚಂದ್ರಸುತ

Загружено: 2025-08-13

Просмотров: 3803

Описание: Don't forgot to subcribe,share,like,comment

Location:https://maps.app.goo.gl/nSjpyMRqPEjXr...

ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ - ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ, ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.

ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು/ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಹರಕೆ ಪದ್ಧತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಯ್ತ ಏನೋ? ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು.
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...

ವಿಚಾರಣೆಗಾಗಿ: WhatsApp only+918660992377
Google pay Number:9448784087
   • ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದ...  

Не удается загрузить Youtube-плеер. Проверьте блокировку Youtube в вашей сети.
Повторяем попытку...
Surya Sri Sadashiva Rudra Temple Ujire, Historical place

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದೇವಸ್ಥಾನ/ಸುರ್ಯ/ಉಜಿರೆ #temple #dharmasthala #suryatemple

ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದೇವಸ್ಥಾನ/ಸುರ್ಯ/ಉಜಿರೆ #temple #dharmasthala #suryatemple

ಕಾಸರಕೋಡು&ಜಲವಳ್ಳಿಯವರ ಭರ್ಜರಿ ಹಾಸ್ಯಭರಿತ ಸಂಭಾಷಣೆ😂😂

ಕಾಸರಕೋಡು&ಜಲವಳ್ಳಿಯವರ ಭರ್ಜರಿ ಹಾಸ್ಯಭರಿತ ಸಂಭಾಷಣೆ😂😂

Rathasaptami mahaparva | ರಥಸಪ್ತಾಮೀ ಮಹಾ ಪರ್ವ

Rathasaptami mahaparva | ರಥಸಪ್ತಾಮೀ ಮಹಾ ಪರ್ವ

Must Try Neer Dose at Kottigehara, Mudigere | Neer Dosa | Restaurant Kottige Hara | Kannada Vlogs

Must Try Neer Dose at Kottigehara, Mudigere | Neer Dosa | Restaurant Kottige Hara | Kannada Vlogs

ಅಣಬೆಯನ್ನು ಹೇಗೆ ಬೆಳೆಯುತ್ತಾರೆ ! ಗೊತ್ತೇ?#mushroom #agriculture #nutritionfood #chandrasutha #former

ಅಣಬೆಯನ್ನು ಹೇಗೆ ಬೆಳೆಯುತ್ತಾರೆ ! ಗೊತ್ತೇ?#mushroom #agriculture #nutritionfood #chandrasutha #former

Another luxury house built by Srishti Construction

Another luxury house built by Srishti Construction

SURYA TEMPLE ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುವ ಹಾಗೂ ಮಣ್ಣಿನ ರೂಪದಲ್ಲಿ ಹರಕೆ ತೀರಿಸುವ ಪರಶಿವನ ದೇವಸ್ಥಾನ

SURYA TEMPLE ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುವ ಹಾಗೂ ಮಣ್ಣಿನ ರೂಪದಲ್ಲಿ ಹರಕೆ ತೀರಿಸುವ ಪರಶಿವನ ದೇವಸ್ಥಾನ

Puttur Kambala | ಪುತ್ತೂರು ಕಂಬಳದಲ್ಲಿ big Boss 1st Runner Up Rakshita shetty ಹವಾ

Puttur Kambala | ಪುತ್ತೂರು ಕಂಬಳದಲ್ಲಿ big Boss 1st Runner Up Rakshita shetty ಹವಾ

ಇಂತಹ ಮನೆಯನ್ನು ಕಟ್ಟಲು ಸಾಧ್ಯವೇ?ಅಜಿಲ ಅರಸರ ಬರಾಯ ಅರಮನೆ PART-2 #ajilaras #belthangadi ##dharmasthala

ಇಂತಹ ಮನೆಯನ್ನು ಕಟ್ಟಲು ಸಾಧ್ಯವೇ?ಅಜಿಲ ಅರಸರ ಬರಾಯ ಅರಮನೆ PART-2 #ajilaras #belthangadi ##dharmasthala

Такого мы Никогда не видели!Узбекский Кишлак!

Такого мы Никогда не видели!Узбекский Кишлак!

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

Корабли в пустыне: Что нашли на дне Аральского моря?

Корабли в пустыне: Что нашли на дне Аральского моря?

ಭಕ್ತಾದಿಗಳ ಇಷ್ಟಾರ್ಥ ನೆರವೆರಿಸುವ ಮಣ್ಣಿನ ಹರಕೆಯ ಕ್ಷೇತ್ರ || Surya Shri Sadashiva Rudra Temple ||

ಭಕ್ತಾದಿಗಳ ಇಷ್ಟಾರ್ಥ ನೆರವೆರಿಸುವ ಮಣ್ಣಿನ ಹರಕೆಯ ಕ್ಷೇತ್ರ || Surya Shri Sadashiva Rudra Temple ||

BIGG BOSS RAKSHITA SHETTY ಪುತ್ತೂರು ಕಂಬಳದಲ್ಲಿ ಗಿಲ್ಲಿ ಬಗ್ಗೆ ಹೇಳಿದ್ದೇನು ?

BIGG BOSS RAKSHITA SHETTY ಪುತ್ತೂರು ಕಂಬಳದಲ್ಲಿ ಗಿಲ್ಲಿ ಬಗ್ಗೆ ಹೇಳಿದ್ದೇನು ?

ಕುರಿಂಜಾಲ್ ಚಾರಣ PART-1/ Kudremukha tracking  #kudremukh #Kudremukhapeak #nature ##chandrasutha #kiocl

ಕುರಿಂಜಾಲ್ ಚಾರಣ PART-1/ Kudremukha tracking #kudremukh #Kudremukhapeak #nature ##chandrasutha #kiocl

ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳವರ ಪ್ರವಚನ. 06--08--2025 ಕಟಗೇರಿ.

ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳವರ ಪ್ರವಚನ. 06--08--2025 ಕಟಗೇರಿ.

КАК ОТАПЛИВАЛИ ЦЕРКВИ? - НАШЛИ ЧЕЛОВЕЧЕСКИЕ КОСТИ ПРЯМО ПОД ХРАМОМ!

КАК ОТАПЛИВАЛИ ЦЕРКВИ? - НАШЛИ ЧЕЛОВЕЧЕСКИЕ КОСТИ ПРЯМО ПОД ХРАМОМ!

Rocking Star Yash and Radhika Visit Surya Sadashiva Rudra Temple In Ujire | Public TV

Rocking Star Yash and Radhika Visit Surya Sadashiva Rudra Temple In Ujire | Public TV

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಚೀನಾದ ರೈತರು😢 | ಅಯ್ಯೋ ದೇವರೇ… ರೈತರ ದುರ್ವಿಧಿ!! | Flying Passport

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಚೀನಾದ ರೈತರು😢 | ಅಯ್ಯೋ ದೇವರೇ… ರೈತರ ದುರ್ವಿಧಿ!! | Flying Passport

Harate with Hamsa - Sri Sri Sri Vidyaprasanna Teertharu - Part 1 | Kukke Sri Subrahmanya Mutt |

Harate with Hamsa - Sri Sri Sri Vidyaprasanna Teertharu - Part 1 | Kukke Sri Subrahmanya Mutt |

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]