Ragavendra swamy | Rayariddare 2 movie Trailer | Vijay Tarikere | SKS Siddaganga Cinemas
Автор: SKS siddaganga cinimas9604
Загружено: 2026-01-15
Просмотров: 1164
Описание:
ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ...
ಎಸ್. ಕೆ. ಎಸ್. ಸಿದ್ದಾಗಂಗಾ ಸಿನಿಮಾಸ್ ಅರ್ಪಿಸುವ
"ರಾಯರಿದ್ದಾರೆ",ಭಾಗ 2 ಕಿರುಚಿತ್ರದ ಅಧಿಕೃತ ಟ್ರೈಲರ್ ಇಲ್ಲಿದೆ.
ರಾಯರು ನಂಬಿದವರನ್ನು ಎಂದಿಗೂ ಕೈ ಬಿಡರು,
ಮಾಡಿದಷ್ಟನೀಡು ಭಿಕ್ಷೆ
ಮನುಷ್ಯನ ನಂಬಿಕೆ ಮತ್ತು ರಾಯರ ಪವಾಡದ ಒಂದು ಅದ್ಭುತ ಝಲಕ್ ಈ ಟ್ರೈಲರ್‌ನಲ್ಲಿದೆ.
ಸಂಪೂರ್ಣ ಸಿನಿಮಾ ಇದೆ 2026 ಜನವರಿ ದಿನಾಂಕ 22 ರಂದು ಬಿಡುಗಡೆಯಾಗಲಿದೆ
ನಿರ್ದೇಶನ: ವಿಜಯ್ ತರೀಕೆರೆ
ನಿರ್ಮಾಣ: ಎಸ್. ಕೆ. ಎಸ್. ಸಿದ್ದಾಗಂಗಾ ಸಿನಿಮಾಸ್
ಸಹಕಾರ: ಶಾಂತ ಅಭಿಮಾನಿಗಳ ಬಳಗ
ನೋಡಿ, ಸಪೋರ್ಟ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಮರೆಯದೆ ನಮ್ಮ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.
#RayariddareTrailer #VijayTarikere #NewKannadamovieTrailer #RaghavendraSwamy #Mantralaya #ShortFilmTrailer #KannadaCinema #SKSiddagangaCinemas
Повторяем попытку...
Доступные форматы для скачивания:
Скачать видео
-
Информация по загрузке: