ಬಿಳಿಗಿರಿರಂಗನ ಬೆಟ್ಟ | ಚಾಮರಾಜನಗರ | ಬಿ.ಆರ್.ಹಿಲ್ಸ್ | Biligirirangana hills | B.R hills | Chamarajanagar
Автор: Parichaya ಪರಿಚಯ
Загружено: 2021-03-08
Просмотров: 346865
Описание:
#BRHills,#BiligiriRangayya,#BiligiriHills#ChamarajaNagar,#ಪರಿಚಯ
The Biligirirangana Hills, commonly called BR Hills, is a hill range situated in south-eastern Karnataka, at its border with Tamil Nadu (Erode District) in South India. The area is called Biligiriranganatha Swamy Temple Wildlife Sanctuary or simply BRT Wildlife Sanctuary.
Biligiri Rangaswamy temple is the key attraction in BR Hills.
ಬಿಳಿಗಿರಿರಂಗನ ಬೆಟ್ಟಮೈಸೂರಿನಿಂದ 120 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ 1552 ಮೀಟರ್ ಎತ್ತರದಲ್ಲಿದೆ, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ಸುಮಾರು 15 ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ
Повторяем попытку...
Доступные форматы для скачивания:
Скачать видео
-
Информация по загрузке: