Sri Karya siddhi Anjaneya Swami temple girinagara|ಕಾರ್ಯ ಸಿದ್ದಿ ಆಂಜನೇಯ ಸ್ವಾಮಿ ಬೆಂಗಳೂರು|
Автор: Arun Tumkur
Загружено: 2025-05-25
Просмотров: 761
Описание:
ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿ ದೇವಾಲಯ ಬೆಂಗಳೂರಿನ ಗಿರಿನಗರದ ಸಮೀಪವಿದ್ದು ಈ ದೇವಾಲಯದಲ್ಲಿ ತಮ್ಮ ಕಷ್ಟ ನಷ್ಟಗಳನ್ನು ಹೇಳಿಕೊಂಡರೆ ಯಾವುದೇ ತರಹದ ತೊಂದರೆಗಳಿಂದ ಬಳಲುತ್ತಿದ್ದರೆ ಆರೋಗ್ಯ ಐಶ್ವರ್ಯ ಹಣ ಅಂತಸ್ತು ಮದುವೆ ಮನೆ ಮಠ ಯಾವುದೇ ರೀತಿಯಲ್ಲೂ ಕಾರ್ಯಗಳು ಆಗಬೇಕೆಂದರೆ ಈ ದೇವಸ್ಥಾನಕ್ಕೆ ಬಂದು 16 ದಿನಗಳ ವ್ರತವನ್ನು ಮಾಡುವುದರ ಮುಖಾಂತರ ಈ ಜಾಗದಲ್ಲಿ ನೀವು ಸಂತೃಪ್ತರಾಗಿ ನಿಮ್ಮ ಕಾರ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು ಅಥವಾ ನಿಮ್ಮ ಕಾರ್ಯಗಳು ಸಿದ್ಧಿಯಾಗುತ್ತದೆ ಸಾವಿರಾರು ಭಕ್ತಾದಿಗಳು ಪ್ರತಿನಿತ್ಯ ಈ ದೇವಸ್ಥಾನಕ್ಕೆ ಬರುತ್ತಿದ್ದು ಕರ್ನಾಟಕ ಅಲ್ಲದೆ ಆಂಧ್ರ ತಮಿಳುನಾಡು ಕೇರಳಗಳಿಂದ ಈ ದೇವಸ್ಥಾನಕ್ಕೆ ಬರುತ್ತಿದ್ದಾರೆ ನೀವು ಯಾವುದೇ ರೀತಿಯ ತೊಂದರೆಗಳಿಂದ ಬಳಲುತ್ತಿದ್ದರೆ ಇಲ್ಲ ಕಾರ್ಯಗಳು ಆಗಬೇಕೆಂದಿದ್ದರೆ ಈ ಜಾಗಕ್ಕೆ ಹೋಗಿ ಭೇಟಿ ನೀಡಿ ಇಲ್ಲಿನ ವ್ರತ ಗಳನ್ನು ಮಾಡಿ ಎಲ್ಲರಿಗೂ ವಂದನೆಗಳು ಜೈ ಆಂಜನೇಯ....
Information:
Address: XGRG+3V2, 4th Cross Rd, Sannakki Bayalu, Vinayaka Nagar, Kamakshipalya, Bengaluru, Karnataka 560079
Nearest public transport:
: 1.satalite bus stop
: 2.deepanjali nagara metro station
contact :
1.09581485814
Video help and support:
Thanks to Vidith bedaramane🙏
#kaaryasidhianjaneyaswamitemple
#bengaluru #kaaryasidhi #girinagar ##devine #god #hanuman #anjaneya #
Повторяем попытку...
Доступные форматы для скачивания:
Скачать видео
-
Информация по загрузке: