ದೇವರಿಗಾಗಿ ಪ್ರಜ್ವಲಿಸುವ ದರ್ಶನಉಳ್ಳವನಾಗಿರು //ತಪ್ಪದೆ ನೋಡಿ //Pr.PRASANNA KUMAR
Автор: Pr.PRASANNA KUMAR OFFICIAL
Загружено: 2026-01-02
Просмотров: 106
Описание:
ತಪ್ಪದೇ ನೋಡಿ ನಿನ್ನ ಎತ್ತುವ ಸಂದೇಶ
ಕರ್ತನಲ್ಲಿ ಪ್ರೀತಿಯ ದೇವಾ ಜನರೇ ಕ್ರಿಸ್ತ ಯೇಸುವಿನ ನಾಮದಲ್ಲಿ ವಂದನೆಗಳು
ಕರ್ತನ ಸೇವೆಯಲ್ಲಿ 26 ವರ್ಷ ಕಳೆಯುವಂತ್ತೆ ದೇವರು ಸಹಾಯ ಮಾಡಿದ್ದಾರೆ
ಆತನು ಮಾಡಿದ ಉಪಕಾರಕ್ಕೆ ಬದಲಾಗಿ
ಏನೂ ಕೊಡೋಕೆ ಆಗುತ್ತೆ...
ಆತನ ಉಪಕಾರಕ್ಕೆ ಸಮಾನ ಯಾವುದು
ನನ್ನೇ ಆತನಿಗೆ ಅರ್ಪಿಸಿದ್ದೇನೆ
ಈ ಸಂದೇಶಗಳು ವಿಶ್ವಾಸಿಗಳ ಆತ್ಮಿಕ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಮಾಡುವಂತ್ತೆ ದೇವರು ಸಹಾಯ ಮಾಡಿದ್ದಾರೆ
ಈ ಸೇವೆಯು ಅನೇಕ ಜನರಿಗೆ ಸತ್ಯದ ಅರಿವು ಮೂಡಿಸಿ ಅವರನ್ನ ಕ್ರಿಸ್ತನ ಸಂಗಡ ನಿಲ್ಲಿಸೋದೆ ಆಗಿರುತ್ತೆ
ಮತ್ತು ಅನೇಕ ಯೌವನಸ್ತರನ್ನ ದೇವರ ಸಂಗಡ ಸರಿಯಾಗಿ ನಿಲ್ಲಿಸಿ ಅವರನ್ನ ಅವರ ಜವಾಬ್ದಾರಿ ತೋರಿಸಿ ಅವರ ತಲತು ಅವರಿಗೆ ಗುರುತಿಸಿ ಅವರನ್ನ ಕರ್ತನ ಮಹಿಮೆಗಾಗಿ ಉಪಯೋಗಿಸೋದು ಈ ಸೇವೆಯ ಉದ್ದೇಶ ಆಗಿರುತ್ತೆ
ಇದಕ್ಕಾಗಿ ನಿಮ್ಮ ಪ್ರಾರ್ಥನೆ ಅವಶ್ಯಕತೆ ನಮಗಿದೆ
ನಮಗಾಗಿ ಪ್ರಾರ್ಥನೆ ಮಾಡಿ 🙏🙏🙏🙏🙏
ಎಲ್ಲ ಮಾನ ಮಹಿಮೆ ಆತನಿಗೆ ಸಲ್ಲಲಿ
ವಿಡಿಯೋ ನಿಮಗೆ ಆತ್ಮಿಕ ಆಶೀರ್ವಾದ ವಾಗಿದ್ದರೆ ಈ ವಿಡಿಯೋ ಇತರರಿಗೆ ಶೇರ್ ಮಾಡಿ ಮತ್ತು ಚಾನಲ್ ಸಬ್ಸಿಕ್ರೈಬ್ ಮಾಡಿ ವಂದನೆಗಳು
Video like and share subscribe the channel Thak you
Pr. Prasannakumar
Good Shepherd church
Bangalore
9916092993
Повторяем попытку...
Доступные форматы для скачивания:
Скачать видео
-
Информация по загрузке: