“ಬ್ಲೂಬೆರಿ ಇಲ್ಲಿ ಬೆಳೆಯೋದಿಲ್ಲ” ಅಂದ್ರು… ನಾವು ಬೆಳೆಸಿದ್ವಿ | Reality of Blueberry Farming
Автор: BharatBerries
Загружено: 2026-01-14
Просмотров: 139
Описание:
ಇಷ್ಟು ವರ್ಷ ರೈತರಿಗೆ ಒಂದು ಮಾತು ಹೇಳಲಾಗಿದೆ –
“ಇಷ್ಟೇ ನಿನ್ನ ಜೀವನ, ಇಷ್ಟೇ ನಿನ್ನ ಲಾಭ.”
ಆದರೆ ಸತ್ಯ ಬೇರೆ.
ರೈತ ಬಲಹೀನನಲ್ಲ.
ಅವನಿಗೆ ಸರಿಯಾದ ಬೆಳೆ ಮತ್ತು ಸರಿಯಾದ ವ್ಯವಸ್ಥೆ ಸಿಕ್ಕಿಲ್ಲ ಅಷ್ಟೇ.
ಈ ವಿಡಿಯೋದಲ್ಲಿ ನಾನು ಮಾತನಾಡಿರುವುದು
👉 ಉಷ್ಣವಲಯ ಪ್ರದೇಶಗಳಲ್ಲಿ Blueberry Farming ಸಾಧ್ಯವೇ?
👉 ಯಾಕೆ ಭಾರತ ಇನ್ನೂ ಬ್ಲೂಬೆರಿ ಆಮದು ಮಾಡಿಕೊಳ್ಳುತ್ತಿದೆ?
👉 ರೈತ ಯಾಕೆ ಇನ್ನು ಕಾರ್ಮಿಕ ಅಲ್ಲ, ಉದ್ಯಮಿ ಆಗಬೇಕು?
👉 ಯಾಕೆ ಬ್ಲೂಬೆರಿ ಒಂದು ಬೆಳೆ ಅಲ್ಲ, ಒಂದು ಯುದ್ಧ?
ಇದು motivational talk ಅಲ್ಲ.
ಇದು reality.
ಭಯ ಬಿಟ್ಟು, ಕಲಿತು, ಧೈರ್ಯವಾಗಿ ಮುಂದೆ ಬಂದ ರೈತನೇ ಭವಿಷ್ಯ.
👉 Farmer meetings
👉 Agri entrepreneurs
👉 Youth in agriculture
ಈ ವಿಡಿಯೋ ನಿಮ್ಮ ಮನಸ್ಸಿಗೆ ತಾಗಿದ್ರೆ,
👍 Like ಮಾಡಿ
🔔 Subscribe ಮಾಡಿ
💬 Comment ನಲ್ಲಿ “READY” ಅಂತ ಬರೆಯಿರಿ
Blueberry… ಆರಂಭ ಮಾತ್ರ. #agriculturestartup #berryfarming #blueberriesindia
Повторяем попытку...
Доступные форматы для скачивания:
Скачать видео
-
Информация по загрузке: