PAALAKARE PARIPAALAKARE (ಪಾಲಕರೇ ಪರಿಪಾಲಕರೇ) ST. ANTHONY KANNADA CATHOLIC SONG
Автор: KANNADA CATHOLIC SONGS 🎼🎶
Загружено: 2022-03-08
Просмотров: 66181
Описание:
(ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ) -2
(ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2
(ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ) -2
(ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2
1.(ಯೇಸು ಬಾಲರ ಕರದಲ್ಲಿ ಪಿಡಿದ ಪವಾಡ ಸಂತರೇ
ಯೌವನದಲ್ಲಿ ಸುವಾರ್ತೆ ಸಾರಿದ ಅಧ್ಭುತ ತಾರೆಯೇ) -2
(ಎಮ್ಮಯ ಕೋರಿಕೆ ಕರದಲಿ ಪಿಡಿದು ಕ್ರಿಸ್ತಗೆ ಅರ್ಪಿಸಿರಿ) -2
(ಪ್ರಾರ್ಥಿಸಿ ನಮಗಾಗಿ) -2
(ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ) -2
(ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2
2. (ಸಹನೆ ಶಾಂತಿಯ ಹಾದಿಯ ಮೆಟ್ಟಿದ ಸಹನಾ ಮೂರ್ತಿಯೇ
ನಮ್ರತೆಯಿಂದ ಸೇವೆಯ ಗೈದ ಅತಿಶಯ ಸಂತರೇ) -2
(ಸಂತ ಫ್ರಾನ್ಸಿಸ್ ಸಭೆಯಲ್ಲಿ ಮಿಂದ ಅನುಪಮ ದೀಪವೇ) -2
(ಪ್ರಾರ್ಥಿಸಿ ನಮಗಾಗಿ) -2
(ಪಾಲಕರೇ ಪರಿಪಾಲಕರೇ ಸಂತ ಅಂತೋಣಿಯವರೇ ) -2
(ಪಾದ್ವ ಊರಿನ ಪರಿಮಳವೇ ಪ್ರಾರ್ಥಿಸಿ ನಮಗಾಗಿ) -2
Повторяем попытку...
Доступные форматы для скачивания:
Скачать видео
-
Информация по загрузке: