ಏಶಿಯನ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸಾಧನೆಗೆ ಕಾರಣ ಬೆಳ್ತಂಗಡಿಯ ಈ ಯುವಕ | Volleyball | Ashwal Rai
Автор: Vartha Bharati
Загружено: 2021-09-25
Просмотров: 85344
Описание:
► ಅಶ್ವಲ್ ರೈ ಎಂಬ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕಥೆಯಿದು ...
► "ನಮ್ಮ ಅಟ್ಯಾಕಿಂಗ್ ಅತ್ಯುತ್ತಮವಾಗಿದೆ ಎಂದು ಬೇರೆ ದೇಶದವರೂ ಹೇಳುತ್ತಾರೆ, ಆದರೆ ..."
► "ಸೋತು ಬೇಸರದಿಂದ ಹೋಗುತ್ತಿರುವಾಗ ಏಷ್ಯಾದಲ್ಲೇ ಬೆಸ್ಟ್ ಬ್ಲಾಕರ್ ಪ್ರಶಸ್ತಿ ಗೆದ್ದಿದ್ದೇನೆ ಎಂದು ಗೊತ್ತಾಯಿತು"
► 67 ವರ್ಷಗಳ ಬಳಿಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಗೆದ್ದಾಗ ನಡೆದದ್ದೇನು ?
► ಸಾಧನೆಗಳ ಶಿಖರವೇರಿದರೂ ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅಪರೂಪದ ಕ್ರೀಡಾಪಟು
#volleyball #Asianvolleyballchampionship #AsianVolleyball #AshwalRai #belthangady #dakshinakannada
Повторяем попытку...
Доступные форматы для скачивания:
Скачать видео
-
Информация по загрузке: