yehovane, yehovane ninnemma ashryavu jesus kannada woriship song
Автор: Yehova ministries
Загружено: 2024-05-29
Просмотров: 15978
Описание:
ಯೆಹೋವನೇ ಯೆಹೋವನೇ
ನೀನೆಮ್ಮ ಆಶ್ರಯವು ಇಂದು ಎಂದು ||೨||
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ||೨||
ನನ್ನ ಕಾಲುಗಳು ಬಂಡೆಯ ಮೇಲೆ
ತಗಲದಂತೆಯೇ ನಿನ್ನ ದೂತರ ಕಾವಲು
||೨|| (ಹಲ್ಲೇಲೂಯ)
ನನ್ನ ತಲೆಯನ್ನು ವೈರಿಗಳ ಮುಂದೆ
ಸನ್ಮಾನಿಸುವ ಪ್ರಭು ನೀನಲ್ಲವೊ
||೨|| (ಹಲ್ಲೇಲೂಯ)
ನಮ್ಮೆಲ್ಲ ರೋಗಗಳನ್ನು ಸೌಖ್ಯ ಮಾಡುವ ಪ್ರಭುವು
ಆರೋಗ್ಯವ ನೀಡಿ ನನ್ನ ನಡೆಸುವ ಕರ್ತನು
||೨|| (ಹಲ್ಲೇಲೂಯ)
ದಯವಿಟ್ಟು ನಮ್ಮ chnnel ಅನ್ನು subscribe ನಾವು ಮಾಡುವ ಪ್ರತಿಯೊಂದು ವಿಡಿಯೋಗೆ like ಮಾಡಿ share ಮಾಡಿ ಮತ್ತು comment ಮೂಲಕ ನಿಮ್ಮ ಅಭಿಪ್ರಾಯ ವನ್ನು ನಮಗೆ ತಿಳಿಸಿ ದೇವರು ತಾನೇ ಆಶೀರ್ವಾದ ಮಾಡಲಿ ಆಮೆನ್...
Повторяем попытку...
Доступные форматы для скачивания:
Скачать видео
-
Информация по загрузке: