ಸಂಪರ್ಕಿಸಿ📞9902057792☎️Maruti Suzuki Alto LXI | Model 2010 | Documents Running | Rate ₹1,35,000 Only
Автор: golden ratan vehicle
Загружено: 2026-01-24
Просмотров: 383
Описание:
ನಮ್ಮ ಹತ್ರ ಒಂದು Maruti Suzuki Alto LXI ಕಾರು ಸೆಲ್ ಗೆ ಬಂದಿದ್ದೆ.
Model: 2010
ಚನ್ನಾಗಿ ಮೇಂಟೇನ್ ಮಾಡಿದ ಗಾಡಿ, ಡಾಕ್ಯುಮೆಂಟ್ಸ್ ಎಲ್ಲಾ ಕ್ಲಿಯರ್ & ರನ್ನಿಂಗ್.
ಸಿಟಿ ಯೂಸ್ ಗೆ ಸೂಪರ್ ಕಾರು, ಮೈಲೇಜ್ ಕೂಡ ಚೆನ್ನಾಗಿದೆ.
ಕಡಿಮೆ ಬಜೆಟ್‌ನಲ್ಲಿ ನಂಬಿಕಸ್ತ್ ಕಾರು ಬೇಕಾದ್ರೆ ಇದು ಬೆಸ್ಟ್ ಆಯ್ಕೆ.
ರೇಟ್ ಬರೇ ₹1,35,000 ಮಾತ್ರ.
ಇಂಟರೆಸ್ಟ್ ಇದ್ದವರು ಕಾಲ್ ಮಾಡಿ ಅಥವಾ ಡೈರೆಕ್ಟ್ ನೋಡಿ ತೆಗೆದುಕೊಳ್ಳಬಹುದು.
Disclaimer:
ಈ ವಿಡಿಯೋದಲ್ಲಿ ನೀಡಿರುವ ಮಾಹಿತಿ ಮಾರಾಟದ ಸಮಯದಲ್ಲಿ ಲಭ್ಯವಿರುವ ವಿವರಗಳ ಆಧಾರದಲ್ಲಿದೆ.
ಗಾಡಿ ನೋಡಿದ ನಂತರ, ಟೆಸ್ಟ್ ಡ್ರೈವ್ ಮಾಡಿ, ಡಾಕ್ಯುಮೆಂಟ್ಸ್ ಚೆಕ್ ಮಾಡಿಕೊಂಡು ಖರೀದಿ ಮಾಡಿ.
ಬೆಲೆ ಮತ್ತು ವಿವರಗಳು ಸಮಯಕ್ಕೆ ಅನುಸಾರ ಬದಲಾವಣೆ ಆಗಬಹುದು.
ನಮ್ಮ ಚಾನೆಲ್ ಯಾವುದೇ ಕಾನೂನು ಜವಾಬ್ದಾರಿ ಹೊತ್ತಿಕೊಳ್ಳುವುದಿಲ್ಲ.
#MarutiSuzukiAlto #AltoLXI #Alto2010 #UsedCarForSale #BudgetCar #SecondHandCar #LowBudgetCar #CarSaleIndia #DocumentsClear #MileageCar #GoldenRatanVehicle
Повторяем попытку...
Доступные форматы для скачивания:
Скачать видео
-
Информация по загрузке: