ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

BBK 13 Contestant Kavya Muniraju Gowda Interview: 1 ಲಕ್ಷ ಖರ್ಚು ಮಾಡಿದ್ದೆ.. ಇನ್ನೂ ಎಷ್ಟೋ ಬಟ್ಟೆ ಹಾಕಿಲ್ಲ!

BBK 13 Kavya Muniraju Gowda Reveals

ಆಸಿಯಾಗೆ ಬಾಯ್‌ಫ್ರೆಂಡ್ ಇದ್ದಾರಾ ಕಾವ್ಯ ಹೇಳಿಕೆ

ಕಾವ್ಯ ಗೌಡ ಮದುವೆ ಯಾವಾಗ

ಸುದರ್ಶನ್ ನಂಗಿಷ್ಟ

ತಾಂಡವ್ ರಾಮ್‌ ಬಗ್ಗೆ ಕಾವ್ಯ ಗೌಡ ಮಾತು

ಮನಸ್ಸಿನ ಮಾತು ಹೇಳಿದ ಕಾವ್ಯ ಗೌಡ

ಬಿಗ್ ಬಾಸ್ ಕನ್ನಡ 12

ಆರನೇ ವಾರ ಕಾವ್ಯ ಮುನಿರಾಜು ಗೌಡ ಎಲಿಮಿನೇಟ್

ವಿಜಯ ಕರ್ನಾಟಕ ವೆಬ್‌ ಸಂದರ್ಶನದಲ್ಲಿ ಕಾವ್ಯ ಗೌಡ ರಿವೀಲ್

Kavya Muniraju Gowda

Bigg Boss Kannada 13

BBK 13 Kavya Interview

Kavya Gowda Exclusive Interview

Kavya Muniraju Gowda Eviction

Kavya Gowda and Thandav Ram

Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2026-10-19

Просмотров: 47968

Описание: BBK 13 Contestant Kavya Muniraju Gowda Interview: 1 ಲಕ್ಷ ಖರ್ಚು ಮಾಡಿದ್ದೆ.. ಇನ್ನೂ ಎಷ್ಟೋ ಬಟ್ಟೆ ಹಾಕಿಲ್ಲ! | BBK 13 Evicted Contestant Kavya Muniraju Gowda Interview

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಿಂದ ಆರನೇ ವಾರ ಕಾವ್ಯ ಮುನಿರಾಜು ಗೌಡ ಎಲಿಮಿನೇಟ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಬಂದ್ಮೇಲೆ ಕಾವ್ಯ ನಿಮ್ಮ ವಿಜಯ ಕರ್ನಾಟಕ ವೆಬ್‌ಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಹಲವಾರು ಸಂಗತಿಗಳನ್ನ ಕಾವ್ಯ ಗೌಡ ರಿವೀಲ್ ಮಾಡಿದ್ದಾರೆ. ‘ತಾಂಡವ್ ತುಂಬಾ ಒಳ್ಳೆಯ ಮನುಷ್ಯ. ಅವರು ತುಂಬಾ ಬುದ್ಧಿ ಉಪಯೋಗಿಸಲ್ಲ, ಮುಗ್ಧ’ ಎಂದಿರುವ ಕಾವ್ಯ ಗೌಡ, ‘ಜಗ್ಗ ಮಮ್ಮಿ ಆಡಿದ ಮಾತು ಕೇಳಿ ನಾನು ಕುಸಿದುಬಿಟ್ಟೆ. ನಂಗೆ ತುಂಬಾ ಹರ್ಟ್ ಆಯ್ತು. ಅಲ್ಲಿಂದ ನನ್ನ ಆಟದ ಮೇಲೂ ಪರಿಣಾಮ ಬಿತ್ತು. ಗಂಧರ್ವರು - ರಾಕ್ಷಸರು ಟಾಸ್ಕ್‌ನಲ್ಲಿ ನನ್ನ ತಲೆಗೆಲ್ಲಾ ಶೇವಿಂಗ್ ಫೋಮ್ ಹಾಕಿದ್ರು’ ಎಂದಿದ್ದಾರೆ.
‘ನಟ ಸುದರ್ಶನ್ ರಂಗಪ್ರಸಾದ್ ಅವರ ಗುಣಗಳು ನಂಗಿಷ್ಟ. ಅವರ ತರಹ ಹುಡುಗ ಸಿಕ್ಕರೆ ನಾನು ಮದುವೆ ಆಗ್ತೀನಿ. ನನ್ನ ಹಾಗೂ ತಾಂಡವ್ ರಾಮ್‌ ಗುಣಗಳು ಮ್ಯಾಚ್ ಆಗ್ತವೆ’’ ಎಂಬುದನ್ನೂ ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ಕಾವ್ಯ ಗೌಡ ರಿವೀಲ್ ಮಾಡಿದ್ದಾರೆ.

Bigg Boss Kannada 13 contestant Kavya Muniraju Gowda opens up in an exclusive interview with Vijay Karnataka Web after her eviction from the Bigg Boss house.Kavya shares her experience inside the house, revealing how Jagga Mummy’s comments hurt her and affected her game. She also talks about the shaving foam incident during the Gandharvas vs Rakshasas task and shares her thoughts on Thandav Ram, describing him as a good-hearted and innocent person.
Kavya reveals why she likes actor Sudarshan Rangaprasad’s personality and says she would consider marrying someone like him. She also talks about how her personality matches Thandav Ram’s and opens up about her spending on clothes for Bigg Boss.
Watch the full interview for Kavya Muniraju Gowda’s candid revelations and experiences from Bigg Boss Kannada 13.
Subscribe to Vijay Karnataka for more exclusive celebrity interviews and Kannada entertainment updates.

BBK 13 Kavya Muniraju Gowda Reveals: ಆಸಿಯಾಗೆ ಬಾಯ್‌ಫ್ರೆಂಡ್ ಇದ್ದಾರಾ? ಕಾವ್ಯ ಹೇಳಿದ್ಧೇನು? | #KavyaMunirajuGowda #BiggBossKannada13 #BBK13 #KavyaGowda #KannadaEntertainment #VijayKarnatakaWeb

00:00 - ಪರಿಚಯ, ಬಿಗ್ ಬಾಸ್ ಅನುಭವ
00:58 - ಬಿಗ್ ಬಾಸ್ ಆಫರ್
02:18 - ತಾಂಡವ್ ಜೊತೆ ಸ್ನೇಹ
03:46 - ಸುದರ್ಶನ್ ಬಗ್ಗೆ ಮಾತು
05:00 - ಮದುವೆ, ಹುಡುಗನ ಗುಣಗಳು
05:40 - ಸಂಗೀತ ಶೃಂಗೇರಿ ಜೊತೆ ಒಡನಾಟ
07:25 - ತಾಂಡವ್ ಜೊತೆ ಬಾಂಡಿಂಗ್
10:41 - ಸೌಂದರ್ಯ, ಯಶಸ್, ಆಸ್ಯ ವಿಚಾರ
13:22 - ಸೋನಿಕಾ ಬಗ್ಗೆ ಅಭಿಪ್ರಾಯ
14:08 - ಜಗದೀಶ್ ಜೊತೆ ಮನಸ್ತಾಪ
15:57 - ಟಾಸ್ಕ್ ಅನುಭವ
17:56 - ಸ್ವಿಮ್ಮಿಂಗ್ ಪೂಲ್ ಟಾಸ್ಕ್ ವಿವಾದ
19:30 - ಕುಮಾರಿ ಗೇಮ್ ಪ್ಲ್ಯಾನ್
20:07 - ಮಂಜ ಎಲಿಮಿನೇಷನ್
22:48 - ಬಟ್ಟೆ ಶಾಪಿಂಗ್‌ಗೆ ₹1 ಲಕ್ಷ ಖರ್ಚು
23:14 - ಸ್ಪರ್ಧಿಗಳ ಒನ್‌ಲೈನ್ ರಿವ್ಯೂ
27:43 - ಕಾವ್ಯ ಪ್ರಕಾರ ಟಾಪ್ 5
28:25 - ಮುಂದಿನ ಪ್ಲ್ಯಾನ್ಸ್
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
BBK 13 Contestant Kavya Muniraju Gowda Interview: 1 ಲಕ್ಷ ಖರ್ಚು ಮಾಡಿದ್ದೆ.. ಇನ್ನೂ ಎಷ್ಟೋ ಬಟ್ಟೆ ಹಾಕಿಲ್ಲ!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]