ಪರಲೋಕದಲ್ಲಿ ಯಾವುದು ಹೆಚ್ಚು ಮೌಲ್ಯವುಳ್ಳದ್ದು? | ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್, ತಾಯಿ ದೇವರು
Автор: World Mission Society Church of God
Загружено: 2021-03-05
Просмотров: 2770
Описание:
ಶಾಶ್ವತವಾಗಿ ಉಳಿಯುವ ಅತ್ಯಮೂಲ್ಯ ಜೀವನವನ್ನು
ನಾವು ಎಲ್ಲಿ ಕಂಡುಕೊಳ್ಳಬಹುದು?
ಪರಲೋಕದ ಮಹಿಮೆಯನ್ನು ಸ್ವೀಕರಿಸಲು ಅನುಮತಿಸುವ
ನಿಜವಾದ ಅಮೂಲ್ಯವಾದ ಜೀವನವನ್ನು ಹೇಗೆ ಜೀವಿಸಬಹುದು
ಎಂದು ಸತ್ಯವೇದದ ಮೂಲಕ ದೇವರು ನಮಗೆ ಕಲಿಸಿದರು.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು
ನಮಗೆ ಪರಲೋಕದ ಮೌಲ್ಯವನ್ನು ತಿಳಿಸಿದರು
ಮರುಭೂಮಿಯಲ್ಲಿ ಶುದ್ಧ ಚಿನ್ನಕ್ಕಿಂತಲೂ ನೀರು ಅಮೂಲ್ಯವಾಗಿರುವಂತೆ
ಮತ್ತು ಕಳೆದುಹೋದ ಕುರಿಗೆ ರಾಜನಿಗಿಂತಲೂ ಕುರುಬನು
ಅಮೂಲ್ಯವಾಗಿರುವಂತೆ, ದೇವರ ಸಭೆಯ ಸದಸ್ಯರು,
ಪರಲೋಕರಾಜ್ಯಕ್ಕೆ ಮುನ್ನಡೆಸುವ ಹೊಸ ಒಡಂಬಡಿಕೆಯ
ಬೋಧನೆಗಳಾದ ಸಬ್ಬತ್ ಮತ್ತು ಪಸ್ಕಹಬ್ಬಗಳನ್ನು
ಅಮೂಲ್ಯವೆಂದು ಪರಿಗಣಿಸುತ್ತಾರೆ.
[ಇಬ್ರಿಯರಿಗೆ 9:27–28]
ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ಹಾಗೆಯೇ ಕ್ರಿಸ್ತನು ಸಹ . . . ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]
〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/kn
〖Church of God Introduction〗https://introwmscog.com
Повторяем попытку...

Доступные форматы для скачивания:
Скачать видео
-
Информация по загрузке: