ಹೈನುಗಾರಿಕೆ ಸಲಹೆ | ಹಸುಗಳನ್ನ ಹೀಗೆ ಕಾಳಜಿ ಮಾಡಬೇಕು | Dairy Farming Tips Kannada | Incredible Vishaya
Автор: Incredible Vishaya ಕನ್ನಡ
Загружено: 2025-12-17
Просмотров: 6421
Описание:
ಹೈನುಗಾರಿಕೆ ಮಾಡುವ ರೈತರಿಗೆ ಈ ವಿಡಿಯೋ ತುಂಬಾ ಉಪಯುಕ್ತವಾಗುತ್ತದೆ. 🐄
ಈ ವಿಡಿಯೋದಲ್ಲಿ ಹಸುಗಳ ಆರೈಕೆ, ಆಹಾರ ಪದ್ಧತಿ, ಆರೋಗ್ಯ ಕಾಳಜಿ, ಹಾಲು ಉತ್ಪಾದನೆ ಹೆಚ್ಚಿಸುವ ವಿಧಾನಗಳು ಮತ್ತು ಡೈರಿ ಫಾರ್ಮಿಂಗ್ ಟಿಪ್ಸ್ಗಳನ್ನು ಸರಳವಾಗಿ ವಿವರಿಸಲಾಗಿದೆ.
👉 ಈ ವಿಡಿಯೋದಲ್ಲಿ ತಿಳಿಯುವ ವಿಷಯಗಳು:
ಹಸುಗಳ ದಿನನಿತ್ಯದ ಆರೈಕೆ ಹೇಗೆ ಮಾಡಬೇಕು
ಹಾಲು ಉತ್ಪಾದನೆ ಹೆಚ್ಚಿಸುವ ಟಿಪ್ಸ್
ಹಸುಗಳಿಗೆ ಯಾವ ಆಹಾರ ಉತ್ತಮ
ಡೈರಿ ಫಾರ್ಮಿಂಗ್ ಆರಂಭಿಸುವವರಿಗೆ ಸಲಹೆಗಳು
ರೋಗಗಳನ್ನು ತಪ್ಪಿಸುವ ವಿಧಾನಗಳು
ಈ ರೀತಿಯ ಕೃಷಿ ಮಾಹಿತಿ, ಹೈನುಗಾರಿಕೆ ಸಲಹೆ, ಗ್ರಾಮೀಣ ಜೀವನದ ಅದ್ಭುತ ವಿಷಯಗಳುಗಾಗಿ ನಮ್ಮ ಚಾನೆಲ್ Incredible Vishaya Kannada ಅನ್ನು Subscribe ಮಾಡಿ 🔔
📌 ಈ ವಿಡಿಯೋ ನಿಮಗೆ ಉಪಯುಕ್ತವಾಗಿದೆ ಅಂದರೆ Like, Share ಮಾಡಿ ಮತ್ತು Comment ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.
ಯಾವುದೇ ವೀಡಿಯೋ ಮಾಡಿಸಲು ಅಥವಾ ಉತ್ತಮ ಹಸುಗಳು ಬೇಕಾದಲ್ಲಿ ಈ ನಂಬರ್ ಗೆ ಕರೆ ಮಾಡಿ : 7892037498
#ಹೈನುಗಾರಿಕೆ
#DairyFarmingKannada
#ಹಸುಗಳಆರೈಕೆ
#KannadaAgriculture
#VillageLife
#IncredibleVishaya
#cowcare
#cowmarket
#hainugarike
Повторяем попытку...
Доступные форматы для скачивания:
Скачать видео
-
Информация по загрузке: