Trending design cutting ಮೊಟ್ಟಮೊದಲಬಾರಿಗೆ youtube ಲ್ಲಿ upload ಮಾಡ್ತಿದೀನಿ. ತುಂಬಾ ಜನ compliment ಕೊಟ್ರು 😉
Автор: Star fashion tec
Загружено: 2025-09-26
Просмотров: 15050
Описание:
ಬ್ಲೌಸ್ ಡಿಸೈನ್ ಕಟಿಂಗ್ ಟ್ಯುಟೋರಿಯಲ್ ✨
ಈ ವಿಡಿಯೋದಲ್ಲಿ ನೀವು ಸುಂದರವಾದ ಬ್ಲೌಸ್ ಡಿಸೈನ್ ಕಟಿಂಗ್ ಮಾಡೋ ವಿಧಾನವನ್ನು ಕಲಿಯಬಹುದು. ಸಿಂಪಲ್ ಸ್ಟೆಪ್ಸ್‌ನಲ್ಲಿ ಕಟಿಂಗ್, ಮೆಜರ್‌ಮೆಂಟ್ ಹಾಗೂ ಪ್ಯಾಟರ್ನ್ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಮನೆಯಲ್ಲೇ ಸುಲಭವಾಗಿ ಕಲಿತು ಬ್ಲೌಸ್ ಡಿಸೈನ್ ಮಾಡಿಕೊಳ್ಳಲು ಇದು ಸಹಾಯವಾಗುತ್ತದೆ.
📌 ಈ ವಿಡಿಯೋದಲ್ಲಿ ಇರುವ ವಿಷಯಗಳು:
– ಬ್ಲೌಸ್ ಕಟಿಂಗ್ ಮೆಜರ್‌ಮೆಂಟ್ ಟಿಪ್ಸ್
– ಪ್ಯಾಟರ್ನ್ ಸಿದ್ಧಪಡಿಸುವ ವಿಧಾನ
– ನಯವಾಗಿ ಕಟಿಂಗ್ ಮಾಡುವ ಸರಳ ಟ್ರಿಕ್ಸ್
👗 ಹೆಚ್ಚಿನ ಟೈಲರಿಂಗ್, ಡಿಸೈನಿಂಗ್ ಮತ್ತು ಕ್ರಾಫ್ಟ್ ವಿಡಿಯೋಸ್‌ಗಾಗಿ ಚಾನೆಲ್‌ಗೆ Subscribe ಮಾಡಿ
#BlouseDesign #BlouseCutting #TailoringTips #KannadaTailoring #FashionDesign #madhubalablouse #ಮಧುಬಲಾಸ್ಟೈಲೇಬ್ಲೌಸ್
nxt online class starts from 1st October
fees1500 all types of blouse cutting stiching
recorded classes ಇರುತ್ತೆ, 🙏
Повторяем попытку...
Доступные форматы для скачивания:
Скачать видео
-
Информация по загрузке: