ಜನಧ್ವನಿ
Автор: DESICreative
Загружено: 2026-01-03
Просмотров: 31
Описание:
ಎತ್ತಿನಹೊಳೆ ಯೋಜನೆ ಉಳಿಸಿ ಅಭಿಯಾನದ ಭಾಗವಾಗಿ ಚಿಕ್ಕನಾಯಕನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ 'ಸ್ವಾಭಿಮಾನಿ ಎತ್ತಿನಹೊಳೆ ಹೋರಾಟ'ದ ಪ್ರಮುಖರಾದ ಶ್ರೀ ಮುರಳೀಧರ ಹಾಲಪ್ಪನವರು ಪತ್ರಿಕಾಗೋಷ್ಠಿ ನಡೆಸಿದರು. ಪ್ರಸ್ತುತ ಯೋಜನೆಗೆ ಇಲಾಖೆಗಳ ಸಮನ್ವಯ-ಕೊರತೆಯಿಂದಾಗಿ ಒದಗುತ್ತಿರುವ ಅಡ್ಡಿ-ಆತಂಕಗಳನ್ನು ಸರ್ಕಾರಗಳು ಬೇಗನೇ ಪರಿಹರಿಸಿ, ಶೀಘ್ರದಲ್ಲೇ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಲವು ಜನ ಕಾಂಗ್ರೆಸ್ಸಿನ ಸ್ಥಳೀಯ ಮುಖಂಡರು ಮಾತನಾಡಿದರು
#waterdispute #canal #ettinaholeproject #upperbhadra #hemavathiwater #drinkingwater #waterpumping #irrigationwater #farmingwater #kaveri #riverkaveri #riverhemavathi #riverbhadra #rivernethravathi #tumkurdrinkingwaterproject #ಎತ್ತಿನಹೊಳೆನೀರಾವರಿಯೋಜನೆ #ಏತನೀರಾವರಿ #ನೇತ್ರಾವತಿನದಿ #ಹೇಮಾವತಿನದಿ #ನೀರಾವರಿಭೂಮಿ #ದಂಡೆ #ನಾಲೆ #ಕಾಲುವೆ #ಚಾನಲ್ #ಕುಡಿಯುವನೀರುಯೋಜನೆ #ತುಮಕೂರು #ಕಿಬ್ಬನಹಳ್ಳಿಕೆಬಿಕ್ರಾಸ್ #ತುರುವೇಕೆರೆ #ತಿಪಟೂರು #ಚಿಕ್ಕನಾಯಕನಹಳ್ಳಿ #ಕರ್ನಾಟಕ #ನೀರಾವರಿಯೋಜನೆ
• ಜನಧ್ವನಿ #ಎತ್ತಿನಹೊಳೆಯೋಜನೆ #ನೀರಾವರಿಯೋಜನೆ #ir...
• ತಿಪಟೂರು@2025 #tiptur #ballcopra #copramark...
Повторяем попытку...
Доступные форматы для скачивания:
Скачать видео
-
Информация по загрузке: