ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Ambara Chumbitha Prema - Video Song - Shrungara Kavya | Raghuveer | Sindhu | Hamsalekha

Автор: SGV Sandalwood Songs

Загружено: 2023-10-27

Просмотров: 9936643

Описание: Kannada Movie: Shrungara Kavya
Song: Ambara Chumbitha Prema - HD Video
Actor: Raghuveer, Sindhu
Music: Hamsalekha
Singer: SPB, K.S.Chithra
Lyrics: Hamsalekha
Director: S Mahendar
Year:1993

Song Lyrcis:

ಹೆಣ್ಣು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಗಂಡು : ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ ಅಭಿತನ ಕೋರಿ ಹಾಡಿದೆ
ಹೆಣ್ಣು : ನವ ಚೈತ್ರ ನವ ತರುಣ ಗಂಡು : ನವ ಚೈತ್ರ ನವ ತರುಣ
ಹೆಣ್ಣು : ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ...
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಓ.. ಓ.. ಓ.. ಓ.. ಓ.. ಓ..

ಹೆಣ್ಣು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಗಂಡು : ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೆಣ್ಣು : ಹೊಸ ಮಾತು ಹೊಸ ಮುತ್ತು ಗಂಡು : ಹೊಸ ಮಾತು ಹೊಸ ಮುತ್ತು
ಹೆಣ್ಣು : ಬದುಕಿನ ತುಂಬ ತುಂಬಿದೆ
ಗಂಡು : ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಹೆಣ್ಣು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ

ಹೆಣ್ಣು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಗಂಡು : ಹೊಸ ಧೈರ್ಯ ಹೊಸ ಹುರುಪು ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ ಹಸಿಹಸಿರಾಗಿ ಮೂಡಿದೆ
ಹೆಣ್ಣು : ಹೊಸದೆಲ್ಲ ಸವಿ ಬೆಲ್ಲ ಗಂಡು : ಹೊಸದೆಲ್ಲ ಸವಿ ಬೆಲ್ಲ
ಹೆಣ್ಣು : ಬದುಕಿನ ತುಂಬ ಸೇರಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ ಇದು ಅನುರಾಗದನುಭಾವವೋ
ಗಂಡು : ಅಂಬರ ಚುಂಬಿತ ಪ್ರೇಮ ಪ್ರೇಮ ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Shrungara Kavya – ಶೃಂಗಾರ ಕಾವ್ಯ 1993*SGV

Не удается загрузить Youtube-плеер. Проверьте блокировку Youtube в вашей сети.
Повторяем попытку...
Ambara Chumbitha Prema - Video Song - Shrungara Kavya | Raghuveer | Sindhu | Hamsalekha

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Sri Ramachandra Kannada Movie Songs - Video Jukebox | Ravichandran | Mohini | Hamsalekha

Джем – Ambara Chumbitha Prema - Video Song - Shrungara Kavya | Raghuveer | Sindhu | Hamsalekha

ಸಂಕ್ರಾಂತಿ ದಿನ ತಪ್ಪದೇ ಕೇಳಬೇಕಾದ ಎಲ್ಲಾ ದೇವರ ಭಕ್ತಿಗೀತೆಗಳು | Pongal 2026 Special Kannada Bhakti Songs

ಹೆಂಡತಿಯರ ಮುಂದೆ ದುಡ್ಡಿನ ರಾಶಿ ಸುರಿದ ಜಗ್ಗೇಶ್ ಕೋಮಲ್ | Govinda Gopala Kannada Movie Super Scenes

Shrungara Kavya Audio Jukebox | Shrungara Kavya Kannada Movie Songs | Raghuveer, Sindhu | Hamsalekh

ಕಾಂಗ್ರೆಸ್ ಮುಖಂಡನ ಬಾಯಲ್ಲಿ ಅದೆಂಥಾ ಮಾತು..! | Rajeev Gowda | Banner Controversy | Suvarna News Hour Full

Yendo Kanda Kanasu Song - Aa Modadinda Malege Ondu | Rajesh Krishnan, Kavitha Krishnamurthy

🔴 Live | ಮಕರ ಸಂಕ್ರಾಂತಿ ಹಬ್ಬದ ವಿಶೇಷ ದಿನದಂದು ಕೇಳಬೇಕಾದ ರಾಘವೇಂದ್ರ ಸ್ವಾಮಿ ಸುಪ್ರಭಾತ | #svdbhaktidarshana

ನಲಿವಾ ಗುಲಾಬಿ ಹೂವೆ | Naliva Gulabi Hoove - Kannada Hit Re-Mix Songs Audio Jukebox

Sangathi Neenu Lyrical Video | Preethi Nee Illade Naa Hegirali | L N Shastry | Nagendra Prasad

Kanasugara Kannada Movie Songs - Video Jukebox | Ravichandran | Prema | Rajesh Ramnath

Hrudaya Haadithu Kannada Movie Songs - Video Jukebox | Ambarish | Malashri | Bhavya | Upendra Kumar

🅛🅘🅥🅔 | Hits Of Vishnuvardhan and Ravichandran Vol-2 Jukebox | Jhankar Music

ಸಂಕ್ರಾಂತಿ ವಿಶೇಷ ರಾಘವೇಂದ್ರ ಹಾಡುಗಳು | Pongal Special Sri Raghavendra Swamy Kannada Bhakti Songs

Sankranthi Banthu Video Song from Ravichandran's Kannada Movie Halli Meshtru

ಆಡಿಸಿದಾತ ಬೇಸರ ಮೂಡಿ - ಕನ್ನಡ ರೀಮಿಕ್ಸ್ ಹಾಡುಗಳು | Aadisidaatha Besara Moodi | Kannada Remix Songs

Hamsalekha - Kavya Amrutha (From

Hamsalekha - Kavya Amrutha (From "Dharma") ft. Darshan Thoogudeep, Sindhu Menon

Nooru Janmaku Song - Kannada | Evergreen Hits of Rajesh Krishnan & Ramesh Aravind

Live ಗುರುವಾರದಂದು ಕೇಳಬೇಕಾದ ರಾಘವೇಂದ್ರ ಸುಪ್ರಭಾತ|Raghavendra Suprabhata|ಭಕ್ತಿ ಸುಧೆ

Chaitrada Premanjali Audio Songs Jukebox | Raghuveer, Shwetha | Hamsalekha | Kannada Old Songs

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]