ಗಾಂಧಾರಿ ವಿದ್ಯೆ ಆನ್ ಲೈನ್ ತರಗತಿಯಲ್ಲಿ ಸಹ 100% ಫಲಿತಾಂಶ ಸಾಧ್ಯತೆಗೆ ಈ ವೀಡಿಯೋ ಸ್ಫೂರ್ತಿ. ತಪ್ಪದೇ ನೋಡಿ.
Автор: The Power Of Sixth Sense (R) Gandhari Vidye
Загружено: 2025-11-10
Просмотров: 913
Описание:
ವೈಯಕ್ತಿಕ ಗಮನವೇ ನಮ್ಮ ವಿದ್ಯಾ ಕೇಂದ್ರದ ಧ್ಯೇಯ. ನಿಮ್ಮ ಮಕ್ಕಳಿಗೆ ಈ ವಿದ್ಯೆ ಬೇಕೆಂಬ ಸಂಕಲ್ಪ ನಿಮ್ಮದಾಗಿದ್ದರೇ, ಇಲ್ಲಿ ವಿಶ್ವಾಸ ಇಡಬಹುದು. ನೇರವಾಗಿ ಡೆಮೊ ನೋಡಲು ಆಗಿಲ್ಲದೇ ಇದ್ದರೇ ಚಿಂತೆ ಬೇಡ. ನಿಮ್ಮ ಪರವಾಗಿ ಸಾಕಷ್ಟು ಜನ ಇಲ್ಲಿ ಡೆಮೊ ಪಡೆದಿದ್ದಾರೆ. ರೆಕಾರ್ಡ್ ಇದೆ ನೋಡಿ. ಮುಂಬರುವ ಬ್ಯಾಚ್ ನಲ್ಲಿ ಅವಕಾಶ ಪಡೆಯಿರಿ.
ಮುಂಬರುವ ಬ್ಯಾಚ್ ಗಳು
1, 26 ನವೆಂಬರ್ 2025
2. 6 ಡಿಸೆಂಬರ್ 2025
3. 16 ಡಿಸೆಂಬರ್ 2025
ಕರೆ ಮಾಡಿ - ಜಿ. ಟಿ.ಹರಗಿ 9449443330
#gandhari #sixthsensepower #gandharividye #viral #thirdeye #yoga #meditation.
Повторяем попытку...
Доступные форматы для скачивания:
Скачать видео
-
Информация по загрузке: