ಮೊಹರಮ್ ಹಬ್ಬದ ಇತಿಹಾಸ.. | History of Muharram Festival in Kannada | Unknow Facts in Kannada | YOYO TV
Автор: YOYO TV Kannada
Загружено: 2024-07-14
Просмотров: 9653
Описание:
ಮೊಹರಮ್ ಹಬ್ಬದ ಇತಿಹಾಸ.. | History of Muharram Festival in Kannada | Unknow Facts in Kannada | YOYO TV Kannada
#MuharramFestival
ಹಬ್ಬ ಅಂದರೆ ಅಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತೆ. ಅದರಲ್ಲೂ ಮುಸ್ಲಿಂ ಸಮುದಾಯದ ಹಬ್ಬ ಅಂದರೆ ಕೇಳಬೇಕಾ.. ಸಂತೋಷ ಸಂಭ್ರಮದ ಜೊತೆ ಮನೆಯಲ್ಲಿ ಮಾಂಸದೋಟ ರೆಡಿಯಾಗುತ್ತಿರುತ್ತೆ. ಅತಿಥಿಗಳಿಂದ ಮನೆ ತುಂಬಿ ತುಳುಕುತ್ತಿರುತ್ತೆ. ಆದ್ರೆ ಮೊಹರಂ ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ ಹಬ್ಬವನ್ನು ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ.
ಹೌದು,ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಮತ್ತು ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಹಬ್ಬವೇ ಈ ಪವಿತ್ರ 'ಮೊಹರಂ'. ಮೊಹರಂ ಹಬ್ಬವು ಇಸ್ಲಾಮಿಕ್ ಸಮುದಾಯದಲ್ಲ ಮಹತ್ತರವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಈ ಪವಿತ್ರ ಮಾಸವನ್ನು ಹಿಜ್ರಿ ಮತ್ತು ಅಲ್ಲಾಹನ ತಿಂಗಳು ಎಂದೂ ಕರೆಯುತ್ತಾರೆ. ಈ ತಿಂಗಳಲ್ಲಿ ಮುಸ್ಲಿಂ ಜನರನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಅಂತೆ.
► Subscribe Now 👉 / yoyotvkannada
👉 Stay Updated ! 🔔
Follow Us on:
► Facebook 👉 / yoyotvkannada1
► Twitter 👉 / yoyotvkannada1
Повторяем попытку...
Доступные форматы для скачивания:
Скачать видео
-
Информация по загрузке: