ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

Kalinga navuda (Gadhayuddha part-4)

Автор: Ulloor Live

Загружено: 2018-06-04

Просмотров: 186154

Описание: ಕಾಳಿಂಗ ನಾವುಡರ ಧ್ವನಿಸುರುಳಿ.
ಪ್ರಸಂಗ:- ಗದಾಯುದ್ಧ. ಭಾಗ-1.
(ವೀಕ್ಷಿಸಲು ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಒಟ್ಟು ಆರು ಭಾಗಗಳನ್ನು ಮಾಡಲಾಗಿದೆ.ಉತ್ತಮ ಗುಣಮಟ್ಟವನ್ನು ಹೊಂದಿರುವ ಧ್ವನಿಸುರುಳಿ.)

ಗದಾಯುದ್ಧ ಭಾಗ :-1
ಭಾಗವತರು : ಶ್ರೀ ಜಿ.ಆರ್ ಕಾಳಿಂಗ ನಾವಡ
ಮದ್ದಲೆ : ಶಂಕರ ಭಾಗವತ,ಯಲ್ಲಾಪುರ
ಚಂಡೆ : ರಾಮಕೃಷ್ಣ, ಮಂದರ್ತಿ
ಶ್ರುತಿ: ನಾಗರಾಜ ಜೋಶಿ, ಧಾರೇಶ್ವರ

ಮುಮ್ಮೇಳ
ಸುಯೋಧನ: ಗೋಡೆ ನಾರಾಯಣ ಹೆಗಡೆ
ಭೀಮ : ಜಲವಳ್ಳಿ ವೆಂಕಟೇಶ ರಾವ್
ಅಶ್ವತ್ಥಾಮ : ಡಿ.ಜಿ ಹೆಗಡೆ
ಕೃಷ್ಣ : ಎಂ.ಎಲ್ ಸಾಮಗ
ಪರಶುರಾಮ :ಆರ್ಗೋಡು ಮೋಹನದಾಸ ಶೆಣೈ
ಸಂಜಯ: ಆರ್ಗೋಡು ಮೋಹನದಾಸ ಶೆಣೈ ಧರ್ಮರಾಯ: ರಾಮಚಂದ್ರ ಶಾನುಭೋಗ
ಅರ್ಜುನ : ತಿಮಪ್ಪ ಹೆಗಡೆ
ನಕುಲ : ಗೋಪಾಲ ಆಚಾರಿ ತೀರ್ಥಹಳ್ಳಿ
ಸಹದೇವ : ಅಶೋಕ ಭಟ್
ಗೋಪಿಕಾ ಸ್ತ್ರೀ : ಮಂಟಪ ಪ್ರಭಾಕರ ಉಪಾಧ್ಯ
ಶಬರ : ಕುಂಜಾಲು ರಾಮಕೃಷ್ಣ
ಪ್ರೇತ : ಕೃಷ್ಣಹಾಸ್ಯಗಾರ ಕರ್ಕಿ
ವಸ್ತ್ರಾಲಂಕಾರ : ಸುಬ್ಬಣ್ಣ ಭಟ್ ಮತ್ತು ಸಂಗಡಿಗರು
ನಿರ್ಮಾಣ - ನಿರ್ದೇಶನ : ರಾಘವೇಂದ್ರ ಶಿಳ್ಗೆ.
ವಿಡಿಯೋ ಕೃಪೆ: YouTube.

ಗಾನಗಂಧರ್ವ,ರಸರಾಗ ಚಕ್ರವರ್ತಿ, ಕರಾವಳಿ ಗಾನ ಕೋಗಿಲೆ ಕಾಳಿಂಗ ನಾವುಡರು ನಮ್ಮನ್ನು ಅಗಲಿ 28 ವರ್ಷಗಳು ಸಂದಿವೆ.

ಅವರ ಸವಿನೆನಪಿಗಾಗಿ ಈಗಾಗಲೇ ಪ್ರಾರಂಭಗೊಂಡಿರುವ ಯೂಟ್ಯೂಬ್ ಚಾನಲ್ ಗಾನಗಂಧರ್ವ ಕಾಳಿಂಗ ನಾವುಡರ ಧ್ವನಿಸುರುಳಿ

ಬಂಧುಗಳೇ,

ಅವರ ಸಂಸ್ಮರಣೆಯ ದಿನವಾದ ಇಂದು ಅವರ ಹಾಡುಗಳನ್ನು ಆಲಿಸಿ ಸಂಸ್ಮರಣೆ ಮಾಡೋಣ.

ಅವರು ನಮ್ಮನ್ನು ಅಗಲಿ 28 ವರ್ಷಗಳು ಸಂದರೂ ಅವರು ಕಲಾಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿ ನೆಲೆಸಿದ್ದಾರೆ.

ಅವರ ಹಾಡುಗಳು ಮತ್ತು ಧ್ವನಿಸುರುಳಿಗಳನ್ನು ನಮ್ಮ ಯೂಟ್ಯೂಬ್ ನಲ್ಲಿ ಪ್ರಸಾರಗೊಳ್ಳುತ್ತಿದ್ದು ಈಗಾಗಲೇ 800 ಕ್ಕೂ ಹೆಚ್ಚು ನಾವುಡರ ಅಭಿಮಾನಿಗಳು subscriber ಆಗಿರುತ್ತಾರೆ.

ಬಂಧುಗಳೇ ಕೆಳಗಡೆ ನಾವುಡರ ಹಾಡುಗಳು ಪ್ರಸಾರ ವಾಗುವ ಯೂಟ್ಯೂಬ್ ಚಾನಲಿನ ಲಿಂಕ್ ನೀಡಲಾಗಿದೆ.ಅ ಲಿಂಕ್ ಮೂಲಕ ನೀವು subscribe ಆಗಬಹುದು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ subscribe ಮಾಡಿದ ತಕ್ಷಣ ಪಕ್ಕದಲ್ಲಿರುವ ಬೆಲ್ ಬಟನ್ ಮೇಲೆ ಕ್ಲಿಕ್ ಮಾಡಿ.ನಾವು ಅಪ್ಲೋಡ್ ಮಾಡುವ ಹೊಸ ಹೊಸ ವಿಡಿಯೋಗಳು ನಿಮಗೆ notification ರೂಪದಲ್ಲಿ ನಿಮ್ಮ ಮೊಬೈಲ್ ಗೆ ಬರುತ್ತದೆ.

ನಾವುಡರ ಹಾಡುಗಳು ಮತ್ತು ಧ್ವನಿಸುರುಳಿಗಳನ್ನು ಕಲೆಹಾಕಿ ಅದನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಕಾಪಿಡುವ ಈ ಪ್ರಯತ್ನಕ್ಕೆ subscribe ಮಾಡುವ ಮೂಲಕ ಪ್ರೋತ್ಸಾಹಿಸಿ.

   / @ulloorlive  

Не удается загрузить Youtube-плеер. Проверьте блокировку Youtube в вашей сети.
Повторяем попытку...
Kalinga navuda (Gadhayuddha part-4)

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Kalinga navuda ( Gadhayuddha part-5)

Kalinga navuda ( Gadhayuddha part-5)

Yakshagana Hasya - Kalinga Navada - Halladi Jayram Shetty -Gundmi Karunakar - Rare

Yakshagana Hasya - Kalinga Navada - Halladi Jayram Shetty -Gundmi Karunakar - Rare

ಸುಮಂತ್ 2 ಗೆಳಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿ.! ನಮಗಿಂತ ಜಾಸ್ತಿ ಮನ್ವಿತ್ ಕ್ಲೋಸ್ ಆಗಿದ್ದ.! ನಮ್ಮ ಕ್ಲಾಸ್ ಬೇರೇನೇ.!

ಸುಮಂತ್ 2 ಗೆಳಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿ.! ನಮಗಿಂತ ಜಾಸ್ತಿ ಮನ್ವಿತ್ ಕ್ಲೋಸ್ ಆಗಿದ್ದ.! ನಮ್ಮ ಕ್ಲಾಸ್ ಬೇರೇನೇ.!

Chindodi Leela Biopic ಚಿಂದೋಡಿ ಲೀಲಾ ಜೀವನ ಚರಿತ್ರೆ Padmashree Chindodi Leela| By Jnaneshwar Javali

Chindodi Leela Biopic ಚಿಂದೋಡಿ ಲೀಲಾ ಜೀವನ ಚರಿತ್ರೆ Padmashree Chindodi Leela| By Jnaneshwar Javali

ನಾಗವಲ್ಲಿಯ 2ನೇ ವಿಜಯನಾಗಿ ಕಾರ್ತಿಕ್ ಚಿಟ್ಟಾಣಿ🥰🤩||ನಿಶೆಯ ಕಾಲ ಕೇಳ್ದೆಯೇನೆ ಗೆಜ್ಜೆ ನಾದವ🥰🥰||

ನಾಗವಲ್ಲಿಯ 2ನೇ ವಿಜಯನಾಗಿ ಕಾರ್ತಿಕ್ ಚಿಟ್ಟಾಣಿ🥰🤩||ನಿಶೆಯ ಕಾಲ ಕೇಳ್ದೆಯೇನೆ ಗೆಜ್ಜೆ ನಾದವ🥰🥰||

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

ಜನ್ಸಾಲೆ❌ಕಾವ್ಯಶ್ರೀ ಅಜೇರು ದ್ವಂದ್ವ👍ಪೆರ್ಡೂರು ಮೇಳ,ಪಡ್ರೆ❌ಕುಂಕಿಪಾಲ್‌‌ ಜಟಾಪಟಿ🔥Jansale Yakshagana DROUPADI 👍

ಜನ್ಸಾಲೆ❌ಕಾವ್ಯಶ್ರೀ ಅಜೇರು ದ್ವಂದ್ವ👍ಪೆರ್ಡೂರು ಮೇಳ,ಪಡ್ರೆ❌ಕುಂಕಿಪಾಲ್‌‌ ಜಟಾಪಟಿ🔥Jansale Yakshagana DROUPADI 👍

ಎಡನೀರು ಮಠದಲ್ಲಿ ಅದ್ಭುತ ಮಾತಿನ ಜಟಾಪಟಿಯ ಯಕ್ಷಗಾನ ತಾಳಮದ್ದಳೆ | ಸುಣ್ಣಂಬಳ vs ಹಿರಣ್ಯ | ಕಹಳೆ ನ್ಯೂಸ್

ಎಡನೀರು ಮಠದಲ್ಲಿ ಅದ್ಭುತ ಮಾತಿನ ಜಟಾಪಟಿಯ ಯಕ್ಷಗಾನ ತಾಳಮದ್ದಳೆ | ಸುಣ್ಣಂಬಳ vs ಹಿರಣ್ಯ | ಕಹಳೆ ನ್ಯೂಸ್

ಯಕ್ಷರಂಗದ ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ 'ಹೆಂಡತಿ - ಮಕ್ಕಳ' ವಿಶೇಷ ಸಂದರ್ಶನ - ಮೊಟ್ಟ ಮೊದಲ ಬಾರಿಗೆ - ನೋಡಿ...

ಯಕ್ಷರಂಗದ ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ 'ಹೆಂಡತಿ - ಮಕ್ಕಳ' ವಿಶೇಷ ಸಂದರ್ಶನ - ಮೊಟ್ಟ ಮೊದಲ ಬಾರಿಗೆ - ನೋಡಿ...

Kalinga navuda Yakshagana ( gadhayuddha part-1)

Kalinga navuda Yakshagana ( gadhayuddha part-1)

Gante Ganesha ಗಂಟೆ ಗಣೇಶ | Subrahmanya Dhareshwara | Kannada Hasya Yakshagana | Jhankar Music

Gante Ganesha ಗಂಟೆ ಗಣೇಶ | Subrahmanya Dhareshwara | Kannada Hasya Yakshagana | Jhankar Music

ಕಣ್ಣೀರು ತರಿಸುವ ಕರುಣಾ ರಸದ ದೃಶ್ಯ | ಯಕ್ಷಗಾನ |  YAKSHAGANA | PATLA SATISH SHETTY | PAVANJE MELA | MARNAD

ಕಣ್ಣೀರು ತರಿಸುವ ಕರುಣಾ ರಸದ ದೃಶ್ಯ | ಯಕ್ಷಗಾನ | YAKSHAGANA | PATLA SATISH SHETTY | PAVANJE MELA | MARNAD

ರಾಮಚಂದ್ರ ರಾವ್ ಎಂತ ವ್ಯಕ್ತಿ ಗೊತ್ತಾ..! ಹಳೆ ರಹಸ್ಯ ವಿಷ್ಯ- girish mattannavar

ರಾಮಚಂದ್ರ ರಾವ್ ಎಂತ ವ್ಯಕ್ತಿ ಗೊತ್ತಾ..! ಹಳೆ ರಹಸ್ಯ ವಿಷ್ಯ- girish mattannavar

KALINGA NAVADA ಕಾಳಿಂಗ ನಾವಡ ಭೀಷ್ಮ ಪರ್ವ ( yakshagana )

KALINGA NAVADA ಕಾಳಿಂಗ ನಾವಡ ಭೀಷ್ಮ ಪರ್ವ ( yakshagana )

ಯಕ್ಷಗಾನ ಕಾಲಮಿತಿಯ ಬಗ್ಗೆ ರಂಗ ಭಟ್ಟರ ಅರ್ಥ ಪೂರ್ಣ ಮಾತುಗಳು | Yakshagana artist Vasudeva Ranga bhat talking

ಯಕ್ಷಗಾನ ಕಾಲಮಿತಿಯ ಬಗ್ಗೆ ರಂಗ ಭಟ್ಟರ ಅರ್ಥ ಪೂರ್ಣ ಮಾತುಗಳು | Yakshagana artist Vasudeva Ranga bhat talking

ನಾಗವಲ್ಲಿ ಪ್ರಸಂಗದ ಹೈಲೆಟ್ ಪಾತ್ರಗಳಲ್ಲೊಂದಾದ  ಮಂತ್ರವಾದಿ ವೇಷದಲ್ಲಿ ಮತ್ತೆ ವಿಜೃಂಭಿಸಿದ ಸೀತಾರಾಮ ಕುಮಾರ್ ಕಟೀಲು 🔥👌

ನಾಗವಲ್ಲಿ ಪ್ರಸಂಗದ ಹೈಲೆಟ್ ಪಾತ್ರಗಳಲ್ಲೊಂದಾದ ಮಂತ್ರವಾದಿ ವೇಷದಲ್ಲಿ ಮತ್ತೆ ವಿಜೃಂಭಿಸಿದ ಸೀತಾರಾಮ ಕುಮಾರ್ ಕಟೀಲು 🔥👌

ಹಳೆಯ ಅದ್ಭುತ ಯಕ್ಷಗಾನ @TeamGRM #yakshagayana|gadayudda |yakshagana gadayudda|ಯಕ್ಷಗಾನ ಗದಾಯುದ್ಧ

ಹಳೆಯ ಅದ್ಭುತ ಯಕ್ಷಗಾನ @TeamGRM #yakshagayana|gadayudda |yakshagana gadayudda|ಯಕ್ಷಗಾನ ಗದಾಯುದ್ಧ

Niemcy odmówili Polsce, więc Polacy zbudowali własnego boga wojny!

Niemcy odmówili Polsce, więc Polacy zbudowali własnego boga wojny!

Kalinga navuda ( Gadhayuddha part 3)

Kalinga navuda ( Gadhayuddha part 3)

Jameendaru Kannada Movie Back to Back Comedy Scenes | Doddanna | Mukhyamantri Chandru

Jameendaru Kannada Movie Back to Back Comedy Scenes | Doddanna | Mukhyamantri Chandru

© 2025 ycliper. Все права защищены.

  • Контакты
  • О нас
  • Политика конфиденциальности

Контакты для правообладателей: [email protected]