ಕನ್ನಡದ ರಾಜ್ಯೋತ್ಸವ ಸಮಾರಂಭ ಕಪ್ಪನಹಳ್ಳಿ | Kannada Rajyotsava | singer or actress.
Автор: BAIK RIDER VLOG IN KANNADA
Загружено: 2026-01-05
Просмотров: 617
Описание:
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡ ರಾಜ್ಯೋತ್ಸವ ಕಪ್ಪನಹಳ್ಳಿ ಯಲ್ಲಿ ವಿಜೃಂಭಣೆಯಿಂದ ನಡೆಯಿತು. ಬಂದಂತಹ ಎಲ್ಲಾ ಜನರು ಕೃಷಿ ಮತ್ತು ಆನಂದದಿಂದ ಮೈಮರೆತು ಕುಣಿದಾಡಿದರು ಈ ಕನ್ನಡ ರಾಜ್ಯೋತ್ಸವದಲ್ಲಿ ಮಹೇಶ್ ಅಣ್ಣನವರು ಇವರ ಹುಟ್ಟಿದ ಹಬ್ಬವನ್ನು ಸ್ನೇಹಿತರು ಹಾಗೂ ಬಂದಂತಹ ಎಲ್ಲಾ ಊರಿನ ಜನರು ಸನ್ಮಾನಿಸಿದರು.ಅವರ ಆನಿವರ್ಸರಿ ಇರುವುದರಿಂದ ಇನ್ನು ಹೆಚ್ಚು ವಿಜೃಂಭಣೆಗೆ ಒಳಗಾಗಿತ್ತು.ಜನರ ಅಚ್ಚುಮೆಚ್ಚುಗೆಗಳಲ್ಲ ಒಂದು ಗುಡಿ ಅಭಿನಂದಿಸಿದರು.ಈ ಸಭೆಗೆ ಚಲನಚಿತ್ರದ ನೃತ್ಯಗಾರರು ಆಂಕರ್ ಗಳು ಹಾಡುಗಾರರು ಕಾಮಿಡಿ ಹಾಸ್ಯಗಳು ತುಂಬಾ ಹೆಚ್ಚಾಗಿ ಖುಷಿಯಿಂದ ನೃತ್ಯ ಮಾಡಿದರು.
ಚರಣ್
ಅನುಶ್ರೀ
ಹನುಮಂತು
ಮಲ್ಲ
ಮತ್ತು 10 ಹಲವಾರು ಜನ ಆಕ್ಟರ್ಸ್ ಗಳು ಬಂದಿದ್ದರು
@WildPhotography-zf6gd
@WildPhotography-zf6gd
#shikaripura
#kappanahalli
#dance
Повторяем попытку...
Доступные форматы для скачивания:
Скачать видео
-
Информация по загрузке: