#EducationSystem
Автор: SRB Santosh R Badakambi
Загружено: 2020-10-19
Просмотров: 1347
Описание:
ಇಂದಿನ ಆಧುನಿಕ ಬದುಕಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಯಾವ ರೀತಿಯಾದಂತಹ ಶಿಕ್ಷಣ ನೀಡುತ್ತಿದೆ, ನಿಜವಾದ ಶಿಕ್ಷಣ ಎಂದರೆ ಎಂತಹದು ? ಮನುಕುಲ ಉದ್ದಾರಕ್ಕಾಗಿ ಸುಂದರ ಬದುಕಿನ ನಿರ್ಮಾಣಕ್ಕಾಗಿ ಯಾವ ರೀತಿ ಶಿಕ್ಷಣ ಪಡೆಯಬೇಕು ಎಂಬ ಇತ್ಯಾದಿ ಕುರಿತಾದ ಒಂದು ದೃಷ್ಟಾಂತ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಕೊಡಮಾಡಲ್ಪಡುವ ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕತರಾದ ಶ್ರೀ ಎಮ್ ಪಿ ಮೇತ್ರ ಅವರಿಂದ ಕೇಳಿ ಆನಂದಿಸಿ. ಇದೇ ರೀತಿ ಹಲವಾರು ನೀತಿಕಥೆಗಳಿಗಾಗಿ ನನ್ನ ಚಾನೆಲ್ಲನ್ನು ಲೈಕ್. ಸಬಸ್ಕೆಬ್ ಮಾಡಿ ಕಮೆಂಟ್ ಮೂಲಕ ಅನಿಸಿಕೆ ತಿಳಿಸಿ ಹರಸಿ ಪ್ರೋತ್ಸಾಹಿಸಿ..
Facebook- / santosh.badakambi .
Gmail- [email protected]
#EducationSystem #ಶಿಕ್ಷಣ ವ್ಯವಸ್ಥೆ |#KannadaMotivation | #MPMetri |#Athani | #SRBSantoshRBadakambi
Повторяем попытку...
Доступные форматы для скачивания:
Скачать видео
-
Информация по загрузке: