Skin health: ಸ್ಕಿನ್ ಗ್ಲೋ ಬೇಕಂದ್ರೆ ಅರಿಶಿಣವನ್ನ ನೀರಿನ ಬದಲು ಇದ್ರಲ್ಲಿ ಹಚ್ಚಿ| Dr. Sandeep Benkal
Автор: VK Health
Загружено: 2025-11-29
Просмотров: 42029
Описание:
ಈಗಂತೂ ಅಲೋವೆರಾ, ಅರಿಶಿಣ, ಕಡ್ಲೆಹಿಟ್ಟು ಹಾಗೂ ಮುಲ್ತಾನಿಮಿಟ್ಟಿ ಚರ್ಮದ ಗ್ಲೋ (skin glow) ಹೆಚ್ಚಿಸುವ ಮನೆ ಮದ್ದು. ಆದ್ರೆ ಎಲ್ಲರಿಗೂ ಇದು ಪರಿಣಾಮ ಬೀರಬೇಕೆಂದಿಲ್ಲ. ಯಾಕೆಂದರೆ ಕೆಲವರದ್ದು ಡ್ರೈ ಸ್ಕಿನ್, (dry skin)ಇನ್ನೂ ಕೆಲವರದ್ದು ಆಯಿಲಿ ಸ್ಕಿನ್ (oil skin). ಹಾಗಾಗಿ ಇದನ್ನು ಹೇಗೆ ಹಚ್ಚಿಕೊಳ್ಳುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ. ಫ್ರೂಟ್ ಜ್ಯೂಸ್ (fruit juice)ಗಿಂತ ಹಣ್ಣು ಯಾಕೆ ಬೆಸ್ಟ್? ಎಲ್ಲಾ ಋತುವಿನಲ್ಲೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಈ ವಿಡಿಯೋದಲ್ಲಿ ಆಯುರ್ವೇದ ತಜ್ಞರಾದ ಡಾ. ಸಂದೀಪ್ ಬೆಣಕಲ್ ತಿಳಿಸಿದ್ದಾರೆ.
#skincaretips #aloevera #multaniMitti #turmericforskin #naturalskincare #oilmassage #vkhealth #vijayakarnataka
00:00- Highlights
02:17- Aloe vera benefits
03:21- Turmeric for skin
06:06- Multani Mitti
07:01- Oil massage for skin
07:49- Gram flour for skin
09:37- Food for skin &health
14:30- Fruits Vs fruit juice
15:21- Ghee for health
15:57- Food for dry skin
17:00- Oily food and pimple
19:04- Home remedies for skin
20:59- Life style for skin
23:15- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Повторяем попытку...
Доступные форматы для скачивания:
Скачать видео
-
Информация по загрузке: