Stingless Bee Keeping is Profitable Business| ಲಾಭದಾಯಕ ಮುಜಂಟಿ ಜೇನು ಕೃಷಿ| ಸಾಕಾಣಿಕೆ ಸುಲಭ - ಅಧಿಕ ಲಾಭ
Автор: Krushi360
Загружено: 2024-01-08
Просмотров: 3224
Описание:
#krushi360 #farming #honey
ಮುಜಂಟಿ ಜೇನು ಕೃಷಿ.... ಕಾಡಿನಂಚಿನಲ್ಲಿರುವ ಕೆಲವು ಬುಡಕಟ್ಟು ಸಮುದಾಯಕ್ಕೆ ಸೀಮಿತವಾಗಿದ್ದ ಈ ಮುಜಂಟಿ ಜೇನು ಸಾಕಾಣಿಕೆ, ಇಂದು ನಾಡಿಗೂ ಕಾಲಿಟ್ಟಿದೆ. ಬೇರೆ ಜೇನಿನಂತೆ ಇದನ್ನು ಕೂಡ ಪೆಟ್ಟಿಗೆಯಲ್ಲಿಟ್ಟು ಸಾಕಬಹುದು ಅನ್ನೋದು ತಜ್ಞರ ಅಭಿಪ್ರಾಯ...
ತುಂಬಾ ವಿರಳ ಎನ್ನಬಹುದಾದ ಇಂಥ ಒಂದು ಜೇನು ಸಾಕಾಣಿಕೆ ಬಗ್ಗೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ವಿಜ್ಞಾನಿಗಳು ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ
Contact
ಡಾ. ವಿಜಯಕುಮಾರ್, ಜೇನು ಕೃಷಿ ವಿಜ್ಞಾನಿ , 9986051852
Повторяем попытку...
Доступные форматы для скачивания:
Скачать видео
-
Информация по загрузке: