ಸುಭಾಷರ ಸಾವಿನ ರಹಸ್ಯ ಬಿಚ್ಚಿಕೊಳ್ಳಲಿದೆಯೇ?
Автор: Yuva Live
Загружено: 2022-01-23
Просмотров: 130378
Описание:
1. ಸುಭಾಷರು ತೀರಿಕೊಂಡರು ಎನ್ನುವ ಆ ಮುನ್ನ ದಿನಗಳಲ್ಲಿ ಆದದ್ದೇನು?
2. ಸಾವಿನ ಸುದ್ದಿ ಎಷ್ಟು ಸತ್ಯ? ಎಷ್ಟು ಸುಳ್ಳು?
3. ಗೂಢಚಾರರು, ಅಧಿಕಾರಿಗಳು ಏನು ಹೇಳುತ್ತಾರೆ?
4. ಇಂದು ತೈವಾನ್ ನೀಡಿರುವ ಹೇಳಿಕೆಯಿಂದ ಹೊರಬರಬಹುದಾದ ಸತ್ಯಗಳೇನು?
ಇಷ್ಟು ಹೇಳಿದರೆ ಸಾಕಾಗಿತ್ತು. ಆದರೆ ವಿರೋಧಿಗಳ ಹೊಟ್ಟೆಗಿಷ್ಟು ಬೆಂಕಿ ಹಾಕಲು ನೇತಾಜಿಗಾಗಿ ಕಳೆದ ಏಳು ವರ್ಷಗಳಲ್ಲಿ ಮೋದಿ ಮಾಡಿದ್ದೇನು ಎಂದು ಹೇಳಬೇಕಲ್ಲ.
#Nocompromise #yuvalive
Повторяем попытку...
Доступные форматы для скачивания:
Скачать видео
-
Информация по загрузке: