ಮಹಾ ಕೋಟಿ ಕೋಟಿ ಜನ ಆರಾಧಿಸುವ ಹಾಡುವುದು ಹೇಗೆ ? Petriotic Song | August 15th Song 🇮🇳|
Автор: ಸಂಗೀತ ಮನೆ [ Sangeetha Mane ]
Загружено: 2025-08-13
Просмотров: 13807
Описание:
ಮಹಾ ಕೋಟಿ ಕೋಟಿ ಜನ ಆರಾಧಿಸುವ ಹಾಡುವುದು ಹೇಗೆ ? Petriotic Song | August 15th Song 🇮🇳|
Lyrics :
ಮಹಾ ಕೋಟಿ ಕೋಟಿ ಜನ ಆರಾಧಿಸುವ
ಮಮತಯ ಮಂಗಳ ಮಾತೆ
ಜಯ ಜಯ ಹೇ ಭಾರತ ಮಾತೆ llPll
ಸ್ವಾತಂತ್ರ್ಯ ತಂದ ನಮ್ಮ ನೆಚ್ಚಿನ ನಾಯಕ
ಪೂಜ್ಯ ಮಹಾತ್ಮ ಗಾಂಧಿ 2
ಆ ಪ್ರೇಮದ ಪುತ್ರ ಪಂಡಿತ ನೆಹರು
ವಿಶ್ವ ಶಾಂತಿಗೆ ನಾಂದಿ 2
ನಿನಗಾಗಿ ಮಡಿದ ಆ ವೀರರು ಪಡೆದ
ನಿರ್ಮಲ ನಿಶ್ಚಲ ಖ್ಯಾತಿ
ಜಯ ಜಯ ಹೇ ಭಾರತ ಮಾತೆ ll1ll
ಬಲಭೀಮ ಹನುಮರ ವೀರ ವಿವೇಕರ
ಸೈನಿಕ ಶೂರರ ಭೂಮಿ 2
ಶ್ರೀ ಬಸವ ಶಂಕರರು ಅಲ್ಲಮ ಪ್ರಭುಗಳ
ಶರಣರು ಬೆಳಗಿದ ಭೂಮಿ 2
ಆ ನಾಟ್ಯ ಕಲಾವಿದ ರನ್ನ ಪಂಪರನು
ಕರುಣಿಸಿದ ಮಹಾ ಮಾತೆ
ಜಯ ಜಯ ಹೇ ಭಾರತ ಮಾತೆ ll2ll
ಈ ಹಿಂದು ಮುಸ್ಲಿಮಾನ್ ಸಿಖ್ಖ ಇಸ್ಲಾಮಿ
ಕ್ರೈಸ್ತ ಸಹೋದರರೆಲ್ಲಾ 2
ಆ ಒಬ್ಬನೆ ದೇವರು ಮಂದಿರ ಮಸ್ಶೀದ್
ಚರ್ಚುಗಳೆಲ್ಲದರಲ್ಲಿ 2
ನಾವೆಲ್ಲರು ಒಂದೆ ಬಳ್ಳಿಯ ಹೂಗಳು
ನೀ ನಮ್ಮೆಲ್ಲರ ಮಾತೆ
ಜಯ ಜಯ ಹೇ ಭಾರತ ಮಾತೆ ll3ll
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 [email protected]
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇
https://www.instagram.com/soumya_manj...
Facebook Page - 👇
1. https://www.facebook.com/Sangeethmane...
2. https://www.facebook.com/MSswar7?mibe...
#soumyamanjunath
#howtosingsongs
#haduvuduhege
#sangeethamane
#august15thsong
#petrioticsong
#mahakotikotijanaaradhisuva
Повторяем попытку...
Доступные форматы для скачивания:
Скачать видео
-
Информация по загрузке: