Скачать
ಏನಿದು 60000 ₹ ಸ್ಕೂಲ್ ಬ್ಯಾಗ್ ?? 😲🫨 randoseru japanese elementary school bag | Japan school backpack
Автор: Food Travel Company
Загружено: 2024-12-26
Просмотров: 1305
Описание:
ಏನಿದು 60000 ₹ ಸ್ಕೂಲ್ ಬ್ಯಾಗ್ ?? ಜಪಾನಿನಲ್ಲಿ ಎಲಿಮೆಂಟರಿ ಸ್ಕೂಲ್ ಮಕ್ಕಳು ಅಂದರೆ ೧ನೇ ತರಗತಿ ಇಂದ ೬ನೇ ತರಗತಿ ವರೆಗೂ ಈ ಸ್ಕೂಲ್ ಬಾಗ್ ಬಳಸುತ್ತಾರೆ. ಇದಕ್ಕೆ randoseru ಅಂಥ ಕಾರಿಯುತ್ತಾರೆ.
ಇದು ಬಹಳ ಗಟ್ಟಿಯಾಗಿ ಇರುತ್ತದೆ ಹಾಗೆ original leather bags ಆಗಿರುತ್ತದೆ. ಅದಿಕ್ಕೆ ಇದು ತುಂಬಾ costly.
ನಮ್ಮ youtube ಚಾನಲ್ ನಲ್ಲಿ ಜಪಾನಿನ ಬಗ್ಗೆ ಕನ್ನಡ vlogs ಮಾಡ್ತೀವಿ. ಇಷ್ಟ ಆದರೆ ನಮ್ಮ ಚಾನಲ್ subscribe ಮಾಡಿ.
randoseru japanese elementary school bag
pure leather japanese school bag
Japan school backpack
Japan lifestyle in kannada
#foodtravelcompany #kannadavlogs #japankannada #lifeinjapan
Не удается загрузить Youtube-плеер. Проверьте блокировку Youtube в вашей сети.
Повторяем попытку...
Повторяем попытку...

Доступные форматы для скачивания:
Скачать видео
-
Информация по загрузке: