Sawanna - Books Launch and Kathekoota 7th Anniversary Celebrations
Автор: Sawanna Books
Загружено: 2023-07-11
Просмотров: 262
Описание:
ಸಾವಣ್ಣ ಪ್ರಕಾಶನದಿಂದ ನಾಲ್ಕು ಪುಸ್ತಕಗಳ ಬಿಡುಗಡೆ ಹಾಗೂ ಕಥೆಕೂಟ 7 ನೇ ವಾರ್ಷಿಕೋತ್ಸವ ಸಮಾರಂಭ...
ಭಾನುವಾರ 09.07.2023ರಂದು ಸಾವಣ್ಣ ಪ್ರಕಾಶನದಿಂದ ನಾಲ್ಕು ಪುಸ್ತಕಗಳು ಬಿಡುಗಡೆಯಾದವು. ವಿದ್ವಾನ್ ಜಗದೀಶ ಶರ್ಮಾ ಸಂಪರ 'ದಶಕಂಠ ರಾವಣ'; ಖ್ಯಾತ ಲೇಖಕ ಜೋಗಿ ಅವರ 'ಅಶ್ವತ್ಥಾಮನ್' ಮತ್ತು 'ಚಿಯರ್ಸ್'; ಕಥೆಕೂಟ ಲೇಖಕರ ಕಥಾಸಂಗ್ರಹ 'ಒಲವು ತುಂಬುವುದಿಲ್ಲ'. ನಟ, ನಿರ್ಮಾಪಕ ಡಾಲಿ ಧನಂಜಯ ಹಾಗೂ ನಟ, ನಿರ್ದೇಶಕ ರಾಜ್. ಬಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪುಸ್ತಕ ಬಿಡುಗಡೆ ಮಾಡಿದರು...
Повторяем попытку...
Доступные форматы для скачивания:
Скачать видео
-
Информация по загрузке: