ಬೆಳಗಿನ ತಿಂಡಿ 15ರೂಪಾಯಿ ಮದ್ಯಾಹ್ನದ ಊಟ 15ರೂಪಾಯಿ
Автор: Talks with u (ಟಾಕ್ಸ್ ವಿತ್ ಯು)
Загружено: 2024-10-26
Просмотров: 48239
Описание:
ಕಳೆದ 30 ವರ್ಷಗಳಿಂದ ಎರಡು ರೂಪಾಯಿಗೆ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ಹೋಟೆಲ್ ಗಣೇಶ್ ಇದೀಗ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ಕೇವಲ 15 ರೂಪಾಯಿಗೆ ನೀಡುತ್ತಿದ್ದಾರೆ.
ಪ್ರತಿದಿನ ಸಾವಿರಾರು ಜನರಿಗೆ ಅನ್ನೋದು ಅನ್ನದಾಸೋಹ ಕೇಂದ್ರವಾಗಿರುವ ಹೋಟೆಲ್ ಗಣೇಶ್ ಹೋಟೆಲ್ ಆವರಣದಲ್ಲೇ ಇರುವುದರಿಂದ ಅತಿ ಕಡಿಮೆ ಬೆಲೆಗೆ ಬೆಂಗಳೂರಿನಲ್ಲೇ ಅತಿ ಕಡಿಮೆ ಬೆಲೆಗೆ ಊಟ ತಿಂಡಿ ಕೊಡುವ ವೋಟಲಾಗಿದೆ
ಹೋಟೆಲ್ನ ಮಾಲೀಕರು ಕೇವಲ ಎರಡು ರೂಪಾಯಿ ಲಾಭ ಬಂದರೆ ಸಾಕು ಲಾಭ ಮಾಡುವ ಉದ್ದೇಶ ನಮಗಿಲ್ಲ ನಮಗೂ ಸಂಬಳ ನನ್ನೊಟ್ಟಿಗೆ ಕೆಲಸ ಮಾಡುವವರಿಗು ಸಂಬಳ ಸಿಕ್ಕರೆ ಸಾಕು ಅದು ಈಗ ಸಿಗುತ್ತಿದೆ ಅದಕ್ಕಾಗಿ ಇಷ್ಟು ಕಡಿಮೆ ಬೆಲೆಯಲ್ಲಿ ಈ ಹೋಟೆಲ್ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ
Location=
ಹೋಟೆಲ್ ಗಣೇಶ್
16th ಕ್ರಾಸ್
ಲಕ್ಕಸಂದ್ರ
ಬೆಂಗಳೂರು
ನಿಮ್ಹಾನ್ಸ್ ಆಸ್ಪತ್ರೆ ಹತ್ತಿರ
For channel business and promotions:
Contact
Phone no :9964256477
Gmail:nannavvaskt@gmail. Com
Повторяем попытку...
Доступные форматы для скачивания:
Скачать видео
-
Информация по загрузке: