Harinatha Reddy | Bagepalli Constituency | Bagepalli Cheluru Press Meet.
Автор: Harinatha Reddy
Загружено: 2025-08-08
Просмотров: 1851
Описание:
ಭಾಗ್ಯನಗರ (ಬಾಗೇಪಲ್ಲಿ) ವಿಧಾನಸಭಾ ಕ್ಷೇತ್ರದ ಚೇಳೂರು ತಾಲ್ಲೂಕು ಕಚೇರಿ ಅನ್ನು ನಗರದಿಂದ 5–6 ಕಿಮೀ ದೂರ ಮಂಜೂರು ಮಾಡಲಾಗಿದೆ.
ಈ ನಿರ್ಧಾರವು ಸಾರ್ವಜನಿಕರ ಅನುಕೂಲತೆಗೆ ವಿರುದ್ಧವಾಗಿದೆ.
ಈ ತೀರ್ಮಾನವನ್ನು ಬಾಗೇಪಲ್ಲಿಯ ಶಾಸಕರು ಮೀಸಲಿಟ್ಟ ಜಾಗವನ್ನು ಹೊರತುಪಡಿಸಿ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಪಟ್ಟಣದಿಂದ ದೂರದಲ್ಲಿ ನಿರ್ಮಿಸಲು ಹೊರಟಿದ್ದಾರೆ.
ನಾವು ಈ ಕಚೇರಿಯನ್ನು ಚೇಳೂರು ಪಟ್ಟಣದಲ್ಲಿ ಮೀಸಲಿಟ್ಟ ಶೇರ್ಖಾನ್ ಕೋಟೆಯ ಸಮೀಪದ ಸರಕಾರಿ ಜಾಗದಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸುತ್ತಿದ್ದೇವೆ.
ಈ ನಿರ್ಧಾರದ ವಿರುದ್ಧವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಇದರ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭ.
Повторяем попытку...
Доступные форматы для скачивания:
Скачать видео
-
Информация по загрузке: