Madhu Bangarappa : ಕೇಂದ್ರ ನಾಯಕರ ವಿರುದ್ಧ ಸಚಿವ ಮಧು ಗರಂ | VB Ram Ji Bill ಬಗ್ಗೆ ಅಸಮಧಾನ ವ್ಯಕ್ತ
Автор: Kannada Medium 24×7
Загружено: 2026-01-09
Просмотров: 78
Описание:
ಉದ್ಯೋಗದ ಹೆಸರಲ್ಲಿ ಗಾಂಧೀಜಿ ಹೆಸರನ್ನು ತೆಗೆದಿದ್ದಾರೆ | ಬಿಜೆಪಿ ಬಡವರಿಗೆ ಉದ್ಯೋಗದ ಹೆಸರಲ್ಲಿ ಮೋಸ ಮಾಡ್ತಿದೆ | ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ | ಬಿಜೆಪಿ ಸುಳ್ಳರ ಸರ್ಕಾರ ಎಂದು ಲೇವಡಿ..
ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಹೆಸರು ಬದಲಾಯಿಸಿ, ವಿಬಿ ರಾಮ್ ಜೀ ಬಿಲ್ ಎಂದು ನಾಮಕರಣ ಮಾಡಿದ್ದಕ್ಕೆ ಕೈ ಸರ್ಕಾರದ ಸಚಿವ ಮಧು ಬಂಗಾರಪ್ಪ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಮಹಾತ್ಮಗಾಂಧಿ ಹೆಸರನ್ನ ನರೇಗಾದಿಂದ ತೆಗೆದುಹಾಕಿದ್ದಲ್ಲದೆ, ದೇಶದಿಂದಲೇ ಓಡಿಸುವ ಯೋಜನೆಯನ್ನ ಕೇಂದ್ರದ ಬಿಜೆಪಿ ಮಾಡಿದೆ ಎಂದು ಶಿಕ್ಷಣಸಚಿವ ಮಧು ಬಂಗಾರಪ್ಪ ಆರೋಪಿಸಿದರು. ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಿಂದೆನ ಕೈ ನಾಯಕರು ಭೂಹಕ್ಕನ್ನೇ ನೀಡದಿದ್ದರೆ ಭಿಕ್ಷುಕರಾಗುತ್ತಿದ್ವಿ. ಮನಮೋಹನ ಸಿಂಗ್ ಪಿಎಂ ಆಗಿದ್ದಾಗ ಮನರೇಗಾದಿಂದ ಜಾರಿಗೊಳಿಸಲಾಗಿತ್ತು. ಬಡವರ ಪರವಾಗಿ ರೈಟು ಎಜುಕೇಷನ್, ಆಹಾರ ಭದ್ರತೆ, ಕೆಲಸದ ಗ್ಯಾರೆಂಟಿಯನ್ನ ಕಾಂಗ್ರೆಸ್ ನೀಡಿದೆ. ಕೆರೆ, ಕಾಲೋನಿ, ತೋಟ ಅಭಿವೃದ್ಧಿಯನ್ನ ಮಾಡಲಾಗಿದೆ. ಆದ್ರೆ ಬಿಜೆಪಿ ಇದೆಲ್ಲದನ್ನೂ ನಾಶಮಾಡಲು ಹೊರಟಿದೆ ಎಂದು ದೂರಿದ್ರು.
#madhubangarappa #educationminister #congressvsbjp #latestnews #breakingnews #bigbreakingnews #kannadabreakingnews #kannadalivenews #kannadanewschannel #kannadanews #kannadamedium24x7 #kmn #kmnnews #kannadamediumnews #shivamogga
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: / kannadamedium24x7
Instagram: instagram.com/kannadamediumnews
Twitter: twitter.com/KannadaMedium
Повторяем попытку...
Доступные форматы для скачивания:
Скачать видео
-
Информация по загрузке: