ಸಂಪರ್ಕಿಸಿ📞9448316167☎️Maruti 800 Old Is Gold 💛 | Model 1996 | Owner 3 | Documents Running
Автор: golden ratan vehicle
Загружено: 2026-01-10
Просмотров: 703
Описание:
ನಮ್ಮ ಹತ್ರ ಒಂದು ಚೆನ್ನಾಗಿ ಮೇಂಟೇನ್ ಮಾಡಿದ Maruti Suzuki 800 ಕಾರು ಸೆಲ್‌ಗೆ ಬಂದಿದೆ.
➡️ Model: 1996
➡️ Owner: 3
➡️ Documents: ಎಲ್ಲಾ ಡಾಕ್ಯುಮೆಂಟ್ಸ್ ರನ್ನಿಂಗ್
➡️ Condition: ಡೈಲಿ ಯೂಸ್‌ಗೆ ಸೂಟಬಲ್, ಲೋ ಮೆಂಟೆನನ್ಸ್ ಕಾರು
➡️ Best For: ಮೊದಲ ಗಾಡಿ, ಲೋ ಬಜೆಟ್ ಖರೀದಿದಾರರು, ಗ್ರಾಮ–ಸಿಟಿ ಯೂಸ್
💰 Price: ಕೇವಲ ₹65,000 ಮಾತ್ರ (ಸ್ವಲ್ಪ ನೆಗೋಷಿಯೇಬಲ್)
📍 ಆಸಕ್ತರು ಇದ್ದರೆ ವೀಡಿಯೋ ನೋಡಿ, ಕರೆ ಮಾಡಿ ಗಾಡಿ ನೋಡಿ ಖರೀದಿ ಮಾಡಿ.
Disclaimer :
ಈ ವೀಡಿಯೋದಲ್ಲಿ ನೀಡಿರುವ ಮಾಹಿತಿಯು ನಮ್ಮ ತಿಳುವಳಿಕೆಯ ಪ್ರಕಾರವಾಗಿದೆ.
ಗಾಡಿ ಖರೀದಿಸುವ ಮೊದಲು ಗ್ರಾಹಕರು ಸ್ವತಃ ಗಾಡಿ, ಡಾಕ್ಯುಮೆಂಟ್ಸ್ ಮತ್ತು ಕಂಡಿಷನ್ ಚೆಕ್ ಮಾಡಿಕೊಳ್ಳಬೇಕು.
ಬೆಲೆ ಮತ್ತು ಲಭ್ಯತೆ ಸಮಯದೊಂದಿಗೆ ಬದಲಾಗಬಹುದು.
ಯಾವುದೇ ಕಾನೂನು ಅಥವಾ ಫೈನಾನ್ಷಿಯಲ್ ಜವಾಬ್ದಾರಿ ನಮ್ಮದಾಗಿರುವುದಿಲ್ಲ.
#Maruti800
#MarutiSuzuki800
#OldIsGold
#BudgetCar
#LowBudgetCar
#UsedCarSale
#SecondHandCar
#CarForSale
#DocumentsRunning
#FirstCar
#LowMaintenance
Повторяем попытку...
Доступные форматы для скачивания:
Скачать видео
-
Информация по загрузке: