ಹೊಸಪೇಟೆ - ವಿಜಯನಗರ ಕೇಂದ್ರ ಬಸ್ ನಿಲ್ದಾಣ 🔥 Hosapete Vijayanagara Central Bus Stand | night vlog
Автор: KKRTC RAICHUR VLOG
Загружено: 2025-09-25
Просмотров: 3733
Описание:
ಹೊಸಪೇಟೆ - ವಿಜಯನಗರ ಕೇಂದ್ರ ಬಸ್ ನಿಲ್ದಾಣ 🔥 Hosapete Vijayanagara Central Bus Stand | night vlog #bus #viral #travel #hosapete
/ @kkrtcraichurvlog
ಕರ್ನಾಟಕದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಹೊಸಪೇಟೆ ಬಸ್ ನಿಲ್ದಾಣ ಒಂದಾಗಿದೆ. ಹೊಸಪೇಟೆ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಸಾವಿರಾರು ಬಸ್ಸುಗಳು ಸಂಚಾರ ಮಾಡುತ್ತವೆ. ಈ ಬಸ್ ನಿಲ್ದಾಣದಿಂದ ರಾಜ್ಯ ಮತ್ತು ಅಂತ ರಾಜ್ಯಗಳಿಗೆ ಬಸ್ ಸಂಚಾರ ಮಾಡುತ್ತವೆ. ಪ್ರಮುಖವಾಗಿ ಹೈದರಾಬಾದ್, ಪುಣೆ, ಪಣಜಿ, ಮಂಗಳೂರು, ಅನಂತಪುರ, ತಿರುಪತಿ, ಶಿರಡಿ, ಔರಂಗಾಬಾದ್, ಮಿರಜ, ಬೆಂಗಳೂರು, ಮೈಸೂರು, ಕಲಬುರಗಿ, ವಿಜಯಪುರ, ರಾಯಚೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಇನ್ನೂ ಮುಂತಾದ ಊರುಗಳಿಗೆ ಬಸ್ಸುಗಳು ಸಂಚಾರ ಮಾಡುತ್ತವೆ.
Повторяем попытку...
Доступные форматы для скачивания:
Скачать видео
-
Информация по загрузке: