ಹುಬ್ಬಳ್ಳಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆ 🚍
Автор: KKRTC RAICHUR VLOG
Загружено: 2025-01-11
Просмотров: 70543
Описание:
ಹುಬ್ಬಳ್ಳಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆ 🚍🔥🌹#bussid #busstand #hubballi #smart #smatcity #bus #kkrtc #ksrtcblog #goavlog #travel #travelvideo #tourist #ksrtcbus #travelvlog #volg #volvo #volg #vlogs #goa #trending #trendingvideo #youtube #youtubevideo #viralvideo #viralvideos #vidro
/ @kkrtcraichurvlog
ಹುಬ್ಬಳ್ಳಿ (ಹುಬ್ಳಿ) ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಮುಖ ವಾಣಿಜ್ಯ ನಗರ.ಹುಬ್ಬಳ್ಳಿ ನಗರವು ಧಾರವಾಡ ಜಿಲ್ಲೆಯಲ್ಲಿದೆ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ, ಬೆಂಗಳೂರಿನಿಂದ ಸುಮಾರು 410 ಕಿ.ಮೀ ಹಾಗೂ ಪುಣೆಯಿಂದ ಸುಮಾರು 430 ಕಿ.ಮೀ ದೂರದಲ್ಲಿದೆ. 2011ರ ಭಾರತದ ಜನಗಣತಿಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನಸಂಖ್ಯೆ 943,788.ಅದರಲ್ಲಿ 474,518 ಪುರುಷರು ಮತ್ತು 469,270 ಮಹಿಳೆಯರಿದ್ದಾರೆ. ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಉಣಕಲ್ ಕೆರೆ ಇದೆ, ಇದು ಒಂದು ಪ್ರವಾಸಿಗರ ತಾಣವಾಗಿದೆ. ಕೆರೆಯ ಕೆಳಗೆ 100 ಬಾವಿಗಳು ಇವೆ ಎಂದು ಪ್ರತೀತಿ ಇದೆ. ಮತ್ತು ಹುಬ್ಬಳ್ಳಿಯಲ್ಲಿ ಇರುವ ರೈಲ್ವೇ ನಿಲ್ದಾಣವು ವಿಶ್ವದ ಅತೀ ಉದ್ದನೆಯ ಪ್ಲಾಟ್ಫಾರ್ಮ್.
Повторяем попытку...
Доступные форматы для скачивания:
Скачать видео
-
Информация по загрузке: