ನಾಗರ ಹಾವಿನ ವಿಧಗಳು/ನಿಧಿಗೂ ಹಾವಿಗೂ ಇರುವ ಸಂಬಂಧ/ಹಾವುಗಳ ಮಿಲನ ಕ್ರಿಯೆ/ಎರಡು ತಲೆ ಹಾವು/ಹಾವಿನ ರಕ್ಷಣಾ ಕಾರ್ಯಾಚರಣೆ
Автор: Neel Mind
Загружено: 2024-04-29
Просмотров: 465072
Описание:
#cobra #rescue #uttarkannada #ankola #kingcobra #snekh #shyam #environment #nature #informative #jungle #forest #
ನಾಗರ ಹಾವಿನ ರಕ್ಷಣಾ ಕಾರ್ಯಾಚರಣೆ ಹಾಗೂ ಮಾಹಿತಿಯನ್ನು ಹೊಂದಿರುವ ಈ 3 ನೇ ವಿಡಿಯೋದಲ್ಲಿ ಉರಗ ತಜ್ಞ ಮಹೇಶ ನಾಯ್ಕರು ಅಂಕೋಲಾದ ಗ್ರಾಮದ ಒಂದೇ ಮಾನೆಯಲ್ಲಿ ಬಂದಂತಹ ಎರಡು ಹಾವುಗಳನ್ನು ಹಿಡಿದು ಅದರ ಬಗ್ಗೆ ವಿಶೇಷ ಮಾಹಿತಿಯನ್ನು ನೀಡುತ್ವಿರುವದನ್ನಾ ವಿಡಿಯೋ ಒಳಗೊಂಡಿದೆ .
ಈ ವಿಡಿಯೋದಲ್ಲಿ ಮಹೇಶ ನಾಯ್ಕರು ಹೆಡೆ ಹಾಗೂ ಬಣ್ಣದಲ್ಲಿ ವಿವಿಧವಾಗಿರುವ ಎರಡು ಹಾವುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅವುಗಳ ವಿಶೇಷತೆಯನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ .
ಹಾಗೆಯೇ ಹಾವುಗಳ ಮಿಲನ ಕ್ರಿಯೆ , ಒಂದು ಹಾವಿನ ಜೊತೆಯಲ್ಲಿ ಹಲವಾರು ಹಾವುಗಳು ಬರೋದು ಯಾತಕ್ಕಾಗಿ ...ನಿಧಿಗೂ #ಹಾವು (#cobra) ಗಳಿಗೂ ಇರುವ ಸಂಬಂಧ ....
ಹಾವುಗಳ ಬಗ್ಗೆ ಇರುವ #ಮೂಢನಂಬಿಕೆ ..... ಎರಡು ತಲೆಯ ಹಾವಿನ ಬಗ್ಗೆ ಇರುವ ಜನರಲ್ಲಿ ಇರುವ ಮೂಢತೆಯ ಪರದೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಅದೆಲ್ಲವೂ ಮೂಢನಂಬಿಕೆ ಅನ್ನೋದನ್ನಾ ಹೇಳಿದ್ದಾರೆ
Повторяем попытку...
Доступные форматы для скачивания:
Скачать видео
-
Информация по загрузке: