Dharege Bandanta Devathe, Dharma Devate
Автор: Appu Creassions
Загружено: 2024-12-02
Просмотров: 862
Описание:
ಧರೆಗೆ ಬಂದಂತ ದೇವತೆ
ಸತ್ಯ ಧರ್ಮದ ದೇವತೆ
ಇಟಗಿಲಿ ನೆಲೆಸಿದ ಭೀಮಾಂಬೆ
ನಿನ್ನಯ ಪಾದಕೆ ಶರಣೆಂಬೆ
ಧರೆಗೆ ಬಂದಂತ ದೇವತೆ
ಸತ್ಯ ಧರ್ಮದ ದೇವತೆ
ಇಟಗಿಲಿ ನೆಲೆಸಿದ ಭೀಮಾಂಬೆ
ನಿನ್ನಯ ಪಾದಕೆ ಶರಣೆಂಬೆ ಶರಣೆಂಬೆ ಶರಣೆಂಬೆ
ಧರೆಗೆ ಬಂದಂತ ದೇವತೆ ಏಏಏ|
ಭಕ್ತಿಯ ಬೆಳಕು ಚೆಲ್ಲಿದೆ ಇಲ್ಲಿ
ನೀ ನೆಲೆಸಿದ ಈ ನೆಲ ಜಲದಲ್ಲಿ
ಭಕ್ತಿಯ ಬೆಳಕು ಚೆಲ್ಲಿದೆ ಇಲ್ಲಿ
ನೀ ನೆಲೆಸಿದ ಈ ನೆಲ ಜಲದಲ್ಲಿ
ಸುಖದ ಸಿರಿಯು ಬೆಳೆದಿದೆ ಇಲ್ಲಿ
ಸಂತಸ ತುಂಬಿದೆ ಸರ್ವರಲಿ
ರೋಗ ರುಜಿನದ ಭಯವೇ ಇಲ್ಲ
ನೀನೆ ಕಾಯುವೆ ನ..ಮ್ಮನೆಲ್ಲ
ನೆನೆದ ಭಕ್ತರ ಮನದಲ್ಲಿ
ಕರೆದ ಭಕ್ತರ ಮನದಲ್ಲಿ
ಬೇಡಿದ ವರಗಳ ನೀಡುತಲಿ
ಧರೆಗೆ ಬಂದಂತ ದೇವತೆ
ಸತ್ಯ ಧರ್ಮದ ದೇವತೆ
ಇಟಗಿಲಿ ನೆಲೆಸಿದ ಭೀಮಾಂಬೆ
ನಿನ್ನಯ ಪಾದಕೆ ಶರಣೆಂಬೆ
ಧರೆಗೆ ಬಂದಂತ ದೇವತೆ ಏಏಏ|
ಹರಕೆಯ ಕಾಯಿ ಕಟ್ಟಲು ತಾಯಿ
ನಮ್ಮಾಸೆಯ ಪೂರೈಸುವಿ
ಹರಕೆಯ ಕಾಯಿ ಕಟ್ಟಲು ತಾಯಿ
ನಮ್ಮಾಸೆಯ ಪೂರೈಸುವಿ
ಶಂಕರಿ ದೇವಿ ಶುಭಕರಿ ತಾಯಿ
ಎಂದರೆ ಸಾಕು ಸಲಹುವೆ ನೀ
ನೀನೆ ಕಲಿಯುಗ ಕಾಮಧೇನು
ಶಾಕಂಬರಿಯ ಅವತಾರಿ ನೀನು
ಬಾಳನು ಬೆಳಗೋ ಜ್ಯೋತಿಯೇ
ಭಾಗ್ಯವ ನೀಡೋ ಮೂರ್ತಿಯೇ
ಕನ್ನಡ ನಾಡಿನ ಕೀರ್ತಿಯೇ
ಧರೆಗೆ ಬಂದಂತ ದೇವತೆ
ಸತ್ಯ ಧರ್ಮದ ದೇವತೆ
ಇಟಗಿಲಿ ನೆಲೆಸಿದ ಭೀಮಾಂಬೆ
ನಿನ್ನಯ ಪಾದಕೆ ಶರಣೆಂಬೆ
ಧರೆಗೆ ಬಂದಂತ ದೇವತೆ
ಧರೆಗೆ ಬಂದಂತ ದೇವತೆ ಏಏಏ|
Повторяем попытку...
Доступные форматы для скачивания:
Скачать видео
-
Информация по загрузке: