ಸಂತ ಸೇವಾಲಾಲ್ ಜೀವನ ಚರಿತ್ರೆ | Santa Sevalal Life Story in Kannada | Biography In Kannada | YOYO TV Kan
Автор: YOYO TV Kannada
Загружено: 2024-02-15
Просмотров: 50811
Описание:
ಸಂತ ಸೇವಾಲಾಲ್ ಜೀವನ ಚರಿತ್ರೆ | Santa Sevalal Life Story in Kannada | Biography In Kannada | YOYO TV Kannada Biography
#SantaSevalal #BiographyinKannada #YOYOTVKannada #ಸಂತಸೇವಾಲಾಲ್ #YOYOTVKannadaBiography
ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜನದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು.
ಬಂಜಾರ ಸಂಸ್ಕೃತಿಯ ಪ್ರತೀಕರಾದ ಸೇವಾಲಾಲರನ್ನು ಬಂಜಾರ-ಲಂಬಾಣಿ ಸಮಾಜವು ಪೂಜ್ಯ ಭಾವನೆಯಿಂದ ಕಾಣುತ್ತದೆ. ಅವರನ್ನು ಸೇವಾಭಾಯಾ ಎಂತಲೂ ಕರೆಯುತ್ತದೆ. 'ಭಾಯಾ' ಎಂದರೆ ಲಂಬಾಣಿಗರಲ್ಲಿ 'ಸಹೋದರ' ಎಂದರ್ಥ. ಸೇವಾಲಾಲರು ಮರಿಯಮ್ಮ ದೇವಿಯ ಭಕ್ತರು. ಇಂದು ಅವರ ಜಯಂತಿ ಈ ದಿನದಂದು ಅವರ ಜೀವನದ ಚರಿತ್ರೆಯನ್ನು ತಿಳಿದುಕೊಳ್ಳೊಣ ಬನ್ನಿ
► Subscribe Now 👉 / yoyotvkannada
👉 Stay Updated ! 🔔
Follow Us on:
► Facebook 👉 / yoyotvkannada1
► Twitter 👉 / yoyotvkannada1
Повторяем попытку...
Доступные форматы для скачивания:
Скачать видео
-
Информация по загрузке: