ತರಕಾರಿ ಬೆಳೆ ಮಾಡಿದ್ರೆ ವರ್ಷವೆಲ್ಲ ದುಡ್ಡು ನೋಡಬಹುದು|vegetable farming in Kannada
Автор: krushi sanchari
Загружено: 2025-11-18
Просмотров: 16577
Описание:
ತರಕಾರಿ ಬೆಳೆ ಮಾಡಿದ್ರೆ ವರ್ಷವೆಲ್ಲ ದುಡ್ಡು ನೋಡಬಹುದು|vegetable farming in Kannada
#krushisanchari #vinodbaligar #vinodsanchaari
ನಾರಾಯಣಪ್ಪ ಮತ್ತೂರು:9686453142
ಈ ವಿಡಿಯೋದಲ್ಲಿ ಮೆಣಸಿನಕಾಯಿ, ಬದನೆಕಾಯಿ ಸೇರಿದಂತೆ ಹಲವಾರು ತರಕಾರಿ ಬೆಳೆಗಳನ್ನು ಬೆಳೆಸಿ, ಒಂದು ಎಕರೆಯಲ್ಲೇ ತಿಂಗಳಿಗೆ ಐವತ್ತು ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿರುವ ಯಶಸ್ವಿ ರೈತರ ಕಥೆಯನ್ನು ತಿಳಿದುಕೊಳ್ಳಿ.
ಇವರು ತಾವೇ ಹಳ್ಳಿಗಳ ಸಂತೆಗೆ ತೆರಳಿ ತಮ್ಮ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಉತ್ತಮ ಲಾಭ ಪಡೆಯುತ್ತಿದ್ದಾರೆ.
ರೈತರ ಪರಿಶ್ರಮ, ಬೆಳೆಯ ನಿರ್ವಹಣೆ ಹಾಗೂ ಮಾರಾಟ ತಂತ್ರಗಳು ಈ ವಿಡಿಯೋದಲ್ಲಿ ನಿಮಗಾಗಿ!
In this video, learn the inspiring story of a farmer who grows multiple vegetables such as chilies and brinjal, earning more than ₹50,000
In this video, learn the inspiring story of a farmer who grows multiple vegetables such as chilies and brinjal, earning more than ₹50,000 per month from just one acre.
He personally visits village markets to sell his fresh produce directly to customers, gaining better profit and trust.
Watch the complete journey of his hard work, crop management, and smart marketing strategies.
#VegetableFarming #FarmerSuccessStory #IndianFarmers #OrganicFarming #ChilliFarming #BrinjalFarming #KrishiSanchari #AgricultureIndia #VillageMarket #FarmersLife #KarnatakaFarmers #SustainableFarming
Повторяем попытку...
Доступные форматы для скачивания:
Скачать видео
-
Информация по загрузке: