ಕಾರ್ಬನ್ ಫೈಬರ್ ದೋಟಿ|karbon fiber pipe for areca nut|ಕೊಳೆಮದ್ದು ಹೊಡೆಯಲು ಯೋಗ್ಯ ಸಾಧನ
Автор: ನಾಣಿ ಜಿ ಬಿ
Загружено: 2021-06-11
Просмотров: 17959
Описание:
ವೀಕ್ಷಕರೆ ಮಲೆನಾಡಿನ ಹಳ್ಳಿ ಜೀವನ ಎಂಬ ಹೊಸ ಕಾರ್ಯಕ್ರಮವನ್ನು ನಿಮ್ಮೆದುರು ತರುತ್ತಿದ್ದೇವೆ.
ಮಲೆನಾಡಿಗರ ಜೀವನವನ್ನು ಇದರ ಮೂಲಕ ತಿಳಿಸಲಾಗುತ್ತದೆ.
ಇಂದು ಕೊಳೆಮದ್ದು ಹೊಡೆಯಲು ನೂತನವಾಗಿ ಆವಿಶ್ಕಾರವಾದ ಕಾರ್ಬನ್ ಫೈಬರ್ ದೋಟಿಯ ಬಳಕೆದಾರರನ್ನು ಸಂದರ್ಶನ ಮಾಡಿ ಅವರ ಅನುಭವಗಳನ್ನು ತಿಳಿಯುವ ಪ್ರಯತ್ನ ಮಾಡಿದ್ದೇವೆ...
ಇನ್ನು ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ವಿಧ ವಿಧವಾದ ಕಾರ್ಯಕ್ರಮಗಳನ್ನು ಕೊಡುವ ಪ್ರಯತ್ನ ಖಂಡಿತ ಮಾಡುತ್ತೇವೆ....
ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಕೃತಜ್ಞತೆ:
ವೆಂಕಟೇಶ ಹೆಗಡೆ 9481276678
ಸುಬ್ರಹ್ಮಣ್ಯ
ಶಶಾಂಕ ಹೆಗಡೆ...
ಕ್ಯಾಮರಾ:
ದೇವರಾಜ ಎನ್
ನಿರೂಪಣೆ-ಸಂಯೋಜನೆ-ಸಂಕಲನ:
ನಾಣಿ ಜಿ ಬಿ
ನಿಮ್ಮ ಪ್ರೋತ್ಸಾಹ ಎಂದೂ ಹೀಗೆ ಇರಲಿ
ಧನ್ಯವಾದಗಳು
Повторяем попытку...
Доступные форматы для скачивания:
Скачать видео
-
Информация по загрузке: