ಬೆಳ್ಳಂದೂರಿನ ನರಭಕ್ಷಕ|ಕತ್ತಲಲ್ಲಿ ಕೇಳಿದ ಚೀತ್ಕಾರ|.ಕೆ. ಪಿ. ಪೂರ್ಣಚಂದ್ರ ತೇಜಸ್ವಿ |K.P. PoornaChandra Tejaswi|
Автор: Kannada Storyteller
Загружено: 2022-04-25
Просмотров: 11790
Описание:
ಇಂದು ಹುಲಿಗಳು ನಮಗೆ ಪ್ರಾಣಿ ಸಂಗ್ರಹಾಲದಲ್ಲಿ ಮಾತ್ರ ಕಾಣುತ್ತವೆ. ಕಾಡು ನಾಶವಾದಂತೆ ಹುಲಿಗಳ ಪ್ರಮಾಣವೂ ಕುಸಿದಿದೆ. ಆದರೆ ಹಿಂದೆ ಹುಲಿಗಳು ಅಪಾರ ಪ್ರಮಾಣದಲ್ಲಿ ಇದ್ದಾಗ ಮತ್ತು ಅವು ಆಕಸ್ಮಿಕವಾಗಿಯೋ, ಹಸಿವಿನಿಂದಲೋ ನರಭಕ್ಷಕರಾಗಿ ಮನುಷ್ಯರನ್ನು ಕಾಡಿದಾಗ ಅಂತಹ ಹುಲಿಯನ್ನು ಬೇಟೆ ಮಾಡಿ ಜನರಿಗೆ ರಕ್ಷಣೆ ಕೊಟ್ಟವರು ಆ ಕಥೆಯನ್ನು ರೋಚಕವಾಗಿ ಬಣ್ಣಿಸಿದರೆ ಹೇಗಿರುತ್ತೆ? ಅಂತಹದೊಂದು ಸರಣಿಯೇ ಕೆನೆತ್ ಅಂಡರ್ಸನ್ ಅವರ ಅನುಭವಗಳ ಸಂಗ್ರಹವನ್ನು ಕನ್ನಡದ್ದೇ ನೆಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಭಾವಾನುವಾದ ಮಾಡಿದಾಗ ಹುಟ್ಟಿದ ಕಾಡಿನ ಕತೆಗಳ ಸರಣಿ. ಇಲ್ಲಿ ತೇಜಸ್ವಿ ಅವರು ಚಿತ್ರಿಸಿರುವ ಕಾಡು, ಕಾಡಿನ ಪಾತ್ರಗಳು, ಕಾಡಂಚಿನ ಊರಿನ ಬದುಕು ಎಲ್ಲವೂ ಓದುಗರ ಅಪಾರ ಮನ್ನಣೆ ಗಳಿಸಿವೆ.ನಾಲ್ಕು ಸರಣಿಯಲ್ಲಿ ಮೂಡಿದ ಈ ಕಾಡಿನ ಕತೆಗಳಲ್ಲಿ ಇದು ಮೊದಲನೆಯದ್ದು.
--------------------------------------------------------------------------------------------
ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
--------------------------------------------------------------------------------------------
ಭಾಗ ೧ - • ಬೆಳ್ಳಂದೂರಿನ ನರಭಕ್ಷಕ | ಪಾತಾಳದಿಂದೆದ್ದ ಪಿಶಾಚಿ...
ಭಾಗ ೨ - • ಬೆಳ್ಳಂದೂರಿನ ನರಭಕ್ಷಕ | ನರಭಕ್ಷಕನ ನಿರೀಕ್ಷೆಯಲ್...
ಭಾಗ ೩ - • ಬೆಳ್ಳಂದೂರಿನ ನರಭಕ್ಷಕ|ಕತ್ತಲಲ್ಲಿ ಕೇಳಿದ ಚೀತ್ಕಾ...
ಭಾಗ ೪ - • ಬೆಳ್ಳಂದೂರಿನ ನರಭಕ್ಷಕ |ಹೆಣಕ್ಕೆ ಜೀವ ಬಂತೆ | ಕೆ...
--------------------------------------------------------------------------------------------
Instagram:
/ kannadastoryteller
Facebook: https://www.facebook.com/profile.php?...
Spotify: https://open.spotify.com/show/1WMIu1o...
Anchor:
https://anchor.fm/kannada-storyteller...
Koo:
https://www.kooapp.com/profile/Kannad...
--------------------------------------------------------------------------------------------
Like & Subscribe To The Channel
/ @kannadastoryteller
--------------------------------------------------------------------------------------------
#kannadastory, #kannadastoryteller, #storyteller, #story,
#kannadiga, #Pustaka, #booklover, #indianstories, #Motivational, #Indian, #kuvempu #poornachandratejaswi, #books #kannadaabimani, #karnataka, #hnagaveni, #Books, #lovebooks, #instagood, #audiobooks, #instagram, #inspirationalquotes, #instagramstory, #instareels, #kannadareels, #smallstories, #kannadasongs, #kannadaquotes, #kannadamemes, #music, #uttarakaranataka, #dailyquotes, #peacequotes, #kannadakavanagalu, #zeekannada, #kavite, #kannada, #audiobooks
Повторяем попытку...
Доступные форматы для скачивания:
Скачать видео
-
Информация по загрузке: