"ಸ್ಟೇಜ್ ಮೇಲೆ ಮಾತನಾಡುವುದು ಹೇಗೆ? | ವಿದ್ಯಾರ್ಥಿಗಳಿಂದ ಡೆಮೊ ಪ್ರೋಗ್ರಾಂ | Public Speaking Kannada Demo"
Автор: APPAJI FARM
Загружено: 2025-07-20
Просмотров: 314
Описание:
ಕೆಲವೊಂದು ಸಮಯದಲ್ಲಿ ಹಾಸ್ಯದ ಸನ್ನಿವೇಶಗಳು ಬರುತ್ತದೆ ಅದನ್ನು ಯಾರು ಮನಸ್ಸಿಗೆ ಹಾಕಿಕೊಳ್ಳಬೇಡಿ,
ಈ ವಿಡಿಯೋದಲ್ಲಿ ನಮ್ಮ ವಿದ್ಯಾರ್ಥಿಗಳು ಸ್ಟೇಜ್ ಮೇಲೆ ಮಾತನಾಡುವ ಶೈಲಿ, ಸ್ವಾಗತ ಭಾಷಣ ಹೇಗೆ ಮಾಡಬೇಕು, ಅಧ್ಯಕ್ಷರನ್ನು ಹೇಗೆ ಪರಿಚಯಿಸಬೇಕು ಎಂಬ ವಿಷಯಗಳ ಕುರಿತು ಪ್ರಾಯೋಗಿಕವಾಗಿ ತೋರಿಸಿದ್ದಾರೆ.
ಇದು ಯಾವುದೇ ಶಾಲೆ, ಕಾಲೇಜು, ಅಥವಾ ತರಬೇತಿ ಸಂಸ್ಥೆಗಳಲ್ಲಿ ಪಬ್ಲಿಕ್ ಸ್ಪೀಕಿಂಗ್ ತರಬೇತಿಗಾಗಿ ಉಪಯುಕ್ತವಾಗುವಂತಹ ಡೆಮೊ ಆಗಿದೆ.
ಇದರಲ್ಲಿ ನೀವು ಕಲಿಯಬಹುದಾದವುಗಳು: ✔️ ಆತ್ಮವಿಶ್ವಾಸದೊಂದಿಗೆ ಮಾತನಾಡುವುದು
✔️ ಸ್ಟೇಜ್ ಫಿಯರ್ ಗೆ ತಡೆಯುವುದು
✔️ ಸ್ವಾಗತ ಭಾಷಣದ ಮಾದರಿ
✔️ ಸಂಭ್ರಮದ ಭಾಷಣ ಹೇಗೆ ಇರಬೇಕು
📌 ಈ ವಿಡಿಯೋವನ್ನು ನೋಡಿ, ಲೈಕ್ ಮಾಡಿ ಮತ್ತು ಇನ್ನಷ್ಟು ಕಲಿಕೆಗಾಗಿ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ!
#PublicSpeakingKannada #StageAnchoring #KannadaSpeechDemo #StudentPerformance #KannadaAnchoring #Rudset #CommunicationSkills
Повторяем попытку...
Доступные форматы для скачивания:
Скачать видео
-
Информация по загрузке: