'ಶಂಕರ್ ನಾಗ್' ಸಾವಿನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟ ಅನಂತ್ ನಾಗ್..! | Ananth Nag|Exclusive
Автор: Namma Kudla News 24x7
Загружено: 2020-03-15
Просмотров: 878253
Описание:
ಶಂಕರ್ ನಾಗ್ ಸಾವಿಗೂ, ಸುಭಾಷ್ ಚಂದ್ರ ಭೋಸರಿಗೂ ಸಾಮ್ಯತೆ ಇದೆಯಂತೆ..!?
ಬದುಕಿನ ಪಯಣದ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ನಟ ಅನಂತ್ ನಾಗ್,ರಂಗಭೂಮಿಯಿಂದ ಸಿನಿಮಾಕ್ಕೆ ಅನಂತ್ ನಾಗ್ ಬಂದ ಕಥೆ, ಸಹಜ ನಟನಾಶೈಲಿಯಿಂದಲೇ ದೇಶದಾದ್ಯಂತ ಗಮನ ಸೆಳೆದ ನಟ.ಸಹಜ ನಟನೆ, ಸ್ಪಷ್ಟವಾದ ಕನ್ನಡ, ಸುಲಲಿತ ಡೈಲಾಗ್ ‘ನಾಗ್’ ಸ್ಪೆಷಾಲಿಟಿ !. ಒಂದು ಕಾಲದಲ್ಲಿ ಹೆಂಗಳೆಯರ ಹೃದಯ ಕದ್ದ ‘ಚೊಕೊಲೇಟ್ ಹೀರೋ’ .ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಚಿತ್ರಗಳಲ್ಲಿ ನಟನೆ. ಅಷ್ಟಭಾಷೆ ತಾರೆಯಾಗಿ ನೆನಪಿನಲ್ಲಿ ಉಳಿಯುವಂತ ಪಾತ್ರ. 71ವರ್ಷ, 50 ವರ್ಷ ಆಸುಪಾಸಿನ ಚಿತ್ರರಂಗದಲ್ಲಿ ಕಪ್ಪುಚುಕ್ಕೆಯಿಲ್ಲದ ಮಹಾನ್ ನಟ. ಜೀವನದ ಮೊದಲ 6 ವರ್ಷ ಕಾಸರಗೋಡಿನ ಆನಂದಾಶ್ರಮದಲ್ಲಿ ಕಳೆದ ನಾಗ್ .ಮುಂಬೈ ವಿದ್ಯಾಭ್ಯಾಸದ ಸಂಧರ್ಭ ನಾಟಕ ಲೋಕದ ಸಂಪರ್ಕ . ನಾಯಕನಟ ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸುವ ಪ್ರವೃತ್ತಿಗೆ ಮುನ್ನುಡಿ ಬರೆದ ನಾಗ್ .ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ `ಬೆಳದಿಂಗಳ ಬಾಲೆ' .‘ಇಂಗ್ಲೀಷ್’ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ .ಹರೀಶ್ ಶೆರಿಗಾರ್ ನಿರ್ಮಾಣದ, ಸೂರಜ್ ಶೆಟ್ಟಿ ನಿರ್ದೇಶನದ ಚಿತ್ರ.
ಪ್ರಧಾನಿ ನರೇಂದ್ರ ಮೋದಿ ಅದ್ಬುತ ಶಕ್ತಿ : ಅನಂತ್ ನಾಗ್ . ನಾಗ್ ಮೋದಿಯನ್ನು ವಿವೇಕಾನಂದರಿಗೆ ಹೋಲಿಸಿದ್ದಾದರೂ ಯಾಕೆ!?
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#anantnag #shankarnag #shankarnagdeath #nammakudlanews
► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
Повторяем попытку...
Доступные форматы для скачивания:
Скачать видео
-
Информация по загрузке: