ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ - Anjaneya Ashtottara Shatanamavali in Kannada
Автор: ಭಕ್ತಿಯ
Загружено: 2023-07-03
Просмотров: 84098
Описание:
Anjaneya Ashtottara Shatanamavali in Kannada with lyrics - Anjaneya 108 - Hanuman Ashtottara Shatanamavali
#ಆಂಜನೇಯ_ಅಷ್ಟೋತ್ತರ
#Anjaneya_Ashtottara_Shatanamavali_Kannada
#Hanuman_Ashtottara_Shatanamavali_Kannada
#Anjaneya_Ashtothram_Kannada
#Anjaneya_Ashtottara
Watch Next:
ಶ್ರೀ ಶನಿ ಕವಚಮ್ - • Most Powerful Shani Kavacham in Kannada - ...
ಶ್ರೀ ಶನಿ ಅಷ್ಟೋತ್ತರ ಶತ ನಾಮಾವಳಿ - • ಶ್ರೀ ಶನಿ ಅಷ್ಟೋತ್ತರ ಶತ ನಾಮಾವಳಿ (ಶನಿಯ 108 ಹೆ...
ಶ್ರೀ ಆಂಜನೇಯ ಸ್ವಾಮಿ ಅಷ್ಟೋತ್ತರ ಶತನಾಮಾವಳಿ
1. ಓಂ ಆಂಜನೇಯಾಯ ನಮಃ
2. ಓಂ ಮಹಾವೀರಾಯ ನಮಃ
3. ಓಂ ಹನುಮತೇ ನಮಃ
4. ಓಂ ಮಾರುತಾತ್ಮಜಾಯ ನಮಃ
5. ಓಂ ತತ್ತ್ವಜ್ಞಾನಪ್ರದಾಯ ನಮಃ
6. ಓಂ ಸೀತಾದೇವೀಮುದ್ರಾಪ್ರದಾಯನಮಃ
7. ಓಂ ಅಶೋಕವನಿಕಾಚ್ಛೇತ್ರೇ ನಮಃ
8. ಓಂ ಸರ್ವಮಾಯಾವಿಭಂಜನಾಯ ನಮಃ
9. ಓಂ ಸರ್ವಬಂಧವಿಮೋಕ್ತ್ರೇ ನಮಃ
10. ಓಂ ರಕ್ಷೋವಿಧ್ವಂಸ ಕಾರಕಾಯ ನಮಃ
11. ಓಂ ಪರವಿದ್ಯಾಪರೀಹಾರಾಯ ನಮಃ
12. ಓಂ ಪರಶೌರ್ಯವಿನಾಶನಾಯ ನಮಃ
13. ಓಂ ಪರಮಂತ್ರನಿರಾಕರ್ತ್ರೇ ನಮಃ
14. ಓಂ ಪರಯಂತ್ರಪ್ರಭೇದಕಾಯ ನಮಃ
15. ಓಂ ಸರ್ವಗ್ರಹವಿನಾಶಿನೇ ನಮಃ
16. ಓಂ ಭೀಮಸೇನ ಸಹಾಯಕೃತೇ ನಮಃ
17. ಓಂ ಸರ್ವದುಃಖಹರಾಯ ನಮಃ
18. ಓಂ ಸರ್ವಲೋಕಚಾರಿಣೇ ನಮಃ
19. ಓಂ ಮನೋಜವಾಯ ನಮಃ
20. ಓಂ ಪಾರಿಜಾತದ್ರುಮೂಲಸ್ಥಾಯ ನಮಃ
21. ಓಂ ಸರ್ವಮಂತ್ರಸ್ವರೂಪವತೇ ನಮಃ
22. ಓಂ ಸರ್ವತಂತ್ರಸ್ವರೂಪಿಣೇ ನಮಃ
23. ಓಂ ಸರ್ವಮಂತ್ರಾತ್ಮಕಾಯ ನಮಃ
24. ಓಂ ಕಪೀಶ್ವರಾಯ ನಮಃ
25. ಓಂ ಮಹಾಕಾಯಾಯ ನಮಃ
26. ಓಂ ಸರ್ವರೋಗಹರಾಯ ನಮಃ
27. ಓಂ ಪ್ರಭವೇ ನಮಃ
28. ಓಂ ಬಲಸಿದ್ಧಿಕರಾಯ ನಮಃ
29. ಓಂ ಸರ್ವವಿದ್ಯಾಸಂಪತ್ಪ್ರದಾಯಕಾಯ ನಮಃ
30. ಓಂ ಕಪಿಸೇನಾನಾಯಕಾಯ ನಮಃ
31. ಓಂ ಭವಿಷ್ಯಚ್ಚತುರಾನನಾಯ ನಮಃ
32. ಓಂ ಕುಮಾರಬ್ರಹ್ಮಚಾರಿಣೇ ನಮಃ
33. ಓಂ ರತ್ನಕುಂಡಲದೀಪ್ತಿಮತೇ ನಮಃ
34. ಓಂ ಸಂಚಲದ್ವಾಲ ಸನ್ನದ್ಧ ಲಂಬಮಾನಃ ಶಿಖೋಜ್ಜ್ವಲಾಯ ನಮಃ
35. ಓಂ ಗಂಧರ್ವವಿದ್ಯಾತತ್ತ್ವಜ್ಞಾಯ ನಮಃ
36. ಓಂ ಮಹಾಬಲಪರಾಕ್ರಮಾಯ ನಮಃ
37. ಓಂ ಕಾರಾಗೃಹವಿಮೋಕ್ತ್ರೇ ನಮಃ
38. ಓಂ ಶೃಂಖಲಾಬಂಧಮೋಚಕಾಯ ನಮಃ
39. ಓಂ ಸಾಗರೋತ್ತಾರಕಾಯ ನಮಃ
40. ಓಂ ಪ್ರಾಜ್ಞಾಯ ನಮಃ
41. ಓಂ ರಾಮದೂತಾಯ ನಮಃ
42. ಓಂ ಪ್ರತಾಪವತೇ ನಮಃ
43. ಓಂ ವಾನರಾಯ ನಮಃ
44. ಓಂ ಕೇಸರೀಸುತಾಯ ನಮಃ
45. ಓಂ ಸೀತಾಶೋಕನಿವಾರಕಾಯ ನಮಃ
46. ಓಂ ಅಂಜನಾಗರ್ಭಸಂಭೂತಾಯ ನಮಃ
47. ಓಂ ಬಾಲಾರ್ಕಸದೃಶಾನನಾಯ ನಮಃ
48. ಓಂ ವಿಭೀಷಣಪ್ರಿಯಕರಾಯ ನಮಃ
49. ಓಂ ದಶಗ್ರೀವಕುಲಾಂತಕಾಯ ನಮಃ
50. ಓಂ ಲಕ್ಷ್ಮಣ ಪ್ರಾಣದಾತ್ರೇ ನಮಃ
51. ಓಂ ವಜ್ರಕಾಯಾಯ ನಮಃ
52. ಓಂ ಮಹಾದ್ಯುತಯೇ ನಮಃ
53. ಓಂ ಚಿರಂಜೀವಿನೇ ನಮಃ
54. ಓಂ ರಾಮಭಕ್ತಾಯ ನಮಃ
55. ಓಂ ದೈತ್ಯಕಾರ್ಯವಿಘಾತಕಾಯ ನಮಃ
56. ಓಂ ಅಕ್ಷಹಂತ್ರೇ ನಮಃ
57. ಓಂ ಕಮಲ ನಾಭಾಯ ನಮಃ
58. ಓಂ ಪಂಚವಕ್ತ್ರಾಯ ನಮಃ
59. ಓಂ ಮಹಾತಪಸೇ ನಮಃ
60. ಓಂ ಲಂಕಿಣೀಭಂಜನಾಯ ನಮಃ
61. ಓಂ ಶ್ರೀಮತೇ ನಮಃ
62. ಓಂ ಸಿಂಹಿಕಾಪ್ರಾಣಭಂಜನಾಯ ನಮಃ
63. ಓಂ ಗಂಥಮಾದನಶೈಲಸ್ಥಾಯ ನಮಃ
64. ಓಂ ಲಂಕಾಪುರವಿದಾಹಕಾಯ ನಮಃ
65. ಓಂ ಸುಗ್ರೀವಸಚಿವಾಯ ನಮಃ
66. ಓಂ ಧೀರಾಯ ನಮಃ
67. ಓಂ ಶೂರಾಯ ನಮಃ
68. ಓಂ ದೈತ್ಯಕುಲಾಂತಕಾಯ ನಮಃ
69. ಓಂ ವೀರಾರ್ಚಿತಾಯ ನಮಃ
70. ಓಂ ಮಹಾತೇಜಸೇ ನಮಃ
71. ಓಂ ರಾಮಚೂಡಾಮಣಿಪ್ರದಾಯ ನಮಃ
72. ಓಂ ಕಾಮರೂಪಿಣೇ ನಮಃ
73. ಓಂ ಪಿಂಗಳಾಕ್ಷಾಯ ನಮಃ
74. ಓಂ ವಾರ್ಧಿಮೈನಾಕಪೂಜಿತಾಯ ನಮಃ
75. ಓಂ ಕಬಳೀಕೃತ ಮಾರ್ತಾಂಡ ಮಂಡಲಾಯ ನಮಃ
76. ಓಂ ವಿಜಿತೇಂದ್ರಿಯಾಯ ನಮಃ
77. ಓಂ ರಾಮಸುಗ್ರೀವಸಂಧಾತ್ರೇ ನಮಃ
78. ಓಂ ಮಹಾರಾವಣಮರ್ದನಾಯ ನಮಃ
79. ಓಂ ಸ್ಫಟಿಕಾಭಾಯ ನಮಃ
80. ಓಂ ವಾಗಧೀಶಾಯ ನಮಃ
81. ಓಂ ನವವ್ಯಾಕೃತಿ ಪಂಡಿತಾಯ ನಮಃ
82. ಓಂ ಚತುರ್ಬಾಹವೇ ನಮಃ
83. ಓಂ ದೀನಬಂಧಯೇ ನಮಃ
84. ಓಂ ಮಹಾತ್ಮನೇ ನಮಃ
85. ಓಂ ಭಕ್ತವತ್ಸಲಾಯ ನಮಃ
86. ಓಂ ಸಂಜೀವನನಗಾಹರ್ತ್ರೇ ನಮಃ
87. ಓಂ ಶುಚಯೇ ನಮಃ
88. ಓಂ ವಾಗ್ಮಿನೇ ನಮಃ
89. ಓಂ ದೃಢವ್ರತಾಯ ನಮಃ
90. ಓಂ ಕಾಲನೇಮಿಪ್ರಮಥನಾಯ ನಮಃ
91. ಓಂ ಹರಿಮರ್ಕಟಮರ್ಕಟಾಯ ನಮಃ
92. ಓಂ ದಾಂತಾಯ ನಮಃ
93. ಓಂ ಶಾಂತಾಯ ನಮಃ
94. ಓಂ ಪ್ರಸನ್ನಾತ್ಮನೇ ನಮಃ
95. ಓಂ ಶತಕಂಠಮದಾಪಹೃತೇ ನಮಃ
96. ಓಂ ಯೋಗಿನೇ ನಮಃ
97. ಓಂ ರಾಮಕಥಾಲೋಲಾಯ ನಮಃ
98. ಓಂ ಸೀತಾನ್ವೇಷಣಪಂಡಿತಾಯ ನಮಃ
99. ಓಂ ವಜ್ರದಂಷ್ಟ್ರಾಯ ನಮಃ
100. ಓಂ ವಜ್ರನಖಾಯ ನಮಃ
101. ಓಂ ರುದ್ರವೀರ್ಯಾ ಸಮುದ್ಭವಾಯ ನಮಃ
102. ಓಂ ಇಂದ್ರಜಿತ್ಪ್ರಹಿತಾಮೋಘ ಬ್ರಹ್ಮಾಸ್ತ್ರ ವಿನಿವಾರಕಾಯ ನಮಃ
103. ಓಂ ಪಾರ್ಥಧ್ವಜಾಗ್ರ ಸಂವಾಸಿನೇ ನಮಃ
104. ಓಂ ಶರಪಂಜರ ಭೇದಕಾಯ ನಮಃ
105. ಓಂ ದಶಬಾಹವೇ ನಮಃ
106. ಓಂ ಲೋಕಪೂಜ್ಯಾಯ ನಮಃ
107. ಓಂ ಜಾಂಬವತ್ಪ್ರೀತಿವರ್ಧನಾಯ ನಮಃ
108. ಓಂ ಸೀತಾಸಮೇತ ಶ್ರೀರಾಮಪಾದ ಸೇವಾ ಧುರಂಧರಾಯ ನಮಃ
|| ಇತಿ ಶ್ರೀ ಆಂಜನೇಯ ಸ್ವಾಮಿ ಅಷ್ಟೋತ್ತರ ಶತನಾಮಾವಳಿ ||
Повторяем попытку...
Доступные форматы для скачивания:
Скачать видео
-
Информация по загрузке: